BIG BREAKING : ರಾಜ್ಯದಲ್ಲಿ ಕೊರೋನಾ ಮಹಾ ಸ್ಪೋಟ : 24 ಗಂಟೆಯಲ್ಲಿ 4,991 ಜನರಿಗೆ ಕೊರೋನಾ, 6 ಸೋಂಕಿತರು ಸಾವು

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ಆರ್ಭಟಿಸಿದ್ದು, ಮಹಾ ಸ್ಪೋಟವೇ ಉಂಟಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 4,991 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 6 ಜನರು ಸಾವನ್ನಪ್ಪಿದ್ದಾರೆ. BIG BREAKING NEWS : ರಾಜ್ಯ ಸರ್ಕಾರದಿಂದ ‘ಹೊಸ ಮಾರ್ಗಸೂಚಿ’ ಬಿಡುಗಡೆ : ಕೊರೋನಾ ಸೋಂಕಿನ ಜಿಲ್ಲೆಗಳಲ್ಲಿ ಟಫ್ ರೂಲ್ಸ್ : ಹೀಗಿದೆ ಹೊಸ ನಿಯಮಗಳು ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 … Continue reading BIG BREAKING : ರಾಜ್ಯದಲ್ಲಿ ಕೊರೋನಾ ಮಹಾ ಸ್ಪೋಟ : 24 ಗಂಟೆಯಲ್ಲಿ 4,991 ಜನರಿಗೆ ಕೊರೋನಾ, 6 ಸೋಂಕಿತರು ಸಾವು