BIG BREAKING NEWS : ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ : ಇಂದು 1,639 ಜನರಿಗೆ ಕೋವಿಡ್, 36 ಸೋಂಕಿತರು ಸಾವು

ಬೆಂಗಳೂರು : ರಾಜ್ಯದಲ್ಲಿ ನಿನ್ನೆಯಷ್ಟೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುವ ಮೂಲಕ, ಜನರಿಗೆ ನೆಮ್ಮದಿಯ ಸುದ್ದಿಯೊಂದು ಹೊರಬಿದ್ದಿತ್ತು. ಆದ್ರೇ ಇಂದು ಮತ್ತೆ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 1,639 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 36 ಜನರು ಸಾವನ್ನಪ್ಪಿದ್ದಾರೆ. ಸಿಎಂ ಬದಲಾವಣೆ, ಕೊರೋನಾ 3ನೇ ಅಲೆ, ನೆರೆ ಕುರಿತಂತೆ ‘ಕೋಡಿಮಠದ ಶ್ರೀ’ಗಳಿಂದ ಸ್ಪೋಟಕ ಭವಿಷ್ಯ : ಏನದು ಗೊತ್ತಾ.? ಈ ಕುರಿತಂತೆ ರಾಜ್ಯ … Continue reading BIG BREAKING NEWS : ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ : ಇಂದು 1,639 ಜನರಿಗೆ ಕೋವಿಡ್, 36 ಸೋಂಕಿತರು ಸಾವು