ಜನಸ್ನೇಹಿಯತ್ತ ‘KEA’: ನೈಜ ಮಾಹಿತಿಗೆ ʼವಿಕಸನ’ ಯೂಟ್ಯೂಬ್, ಎಕ್ಸ್ ಅಕೌಂಟ್ ನೋಡಿ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿರುವ ಕೆಇಎ ಬಾಟ್ (KEA BOT) ಕೇವಲ ನೂರು ದಿನಗಳಲ್ಲಿ 5.15 ಲಕ್ಷ ಪ್ರಶ್ನೆಗಳನ್ನು ಎದುರಿಸಿ, ಅಷ್ಟಕ್ಕೂ ಉತ್ತರ ಕೊಟ್ಟು ದಾಖಲೆ ಬರೆದಿದೆ! ವಿವಿಧ ನೇಮಕಾತಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಲಿಖಿತ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವ ಕೆಇಎ, ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುವುದರ ಮೂಲಕ ಜನಸ್ನೇಹಿಯಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳು/ಪೋಷಕರ ಪ್ರಶ್ನೆಗಳಿಗೆ ಯಾರ ಮಧ್ಯಸ್ಥಿಕೆ ಇಲ್ಲದೆ ಉತ್ತರ ಪಡೆಯುವ ಈ ವ್ಯವಸ್ಥೆಯನ್ನು ಮಾರ್ಚ್ ತಿಂಗಳಲ್ಲಿ … Continue reading ಜನಸ್ನೇಹಿಯತ್ತ ‘KEA’: ನೈಜ ಮಾಹಿತಿಗೆ ʼವಿಕಸನ’ ಯೂಟ್ಯೂಬ್, ಎಕ್ಸ್ ಅಕೌಂಟ್ ನೋಡಿ
Copy and paste this URL into your WordPress site to embed
Copy and paste this code into your site to embed