ಸ್ವಚ್ಛತಾ ಕಾರ್ಮಿಕರ ಗಮನಕ್ಕೆ: ಹೀಗಿವೆ ಸರ್ಕಾರ ನಿಮಗಾಗಿ ನೀಡಿರುವ ಸೌಲಭ್ಯಗಳು

ಬೆಂಗಳೂರು: ರಾಜ್ಯಾಧ್ಯಂತ ನೂರಾರು ಸ್ವಚ್ಛತಾ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಶ್ರೆಯೋಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳು ಯಾವುವು ಎನ್ನುವ ಬಗ್ಗೆ ಮುಂದಿದೆ ಮಾಹಿತಿ ಓದಿ. ನಗರ, ಗ್ರಾಮಗಳನ್ನು ಸ್ವಚ್ಛಗೊಳಿಸಿ, ಕಸ ವಿಲೇವಾರಿ ಮಾಡುವಲ್ಲಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಹಾಗೂ ಅವರ ಜೀವನಮಟ್ಟ ಸುಧಾರಿಸಲು ಸರ್ಕಾರವು ಹಲವು ಸೌಲಭ್ಯಗಳನ್ನು ನೀಡಿದೆ. ಸ್ವಚ್ಛತಾ ಕಾರ್ಮಿಕರಿಗಾಗಿ ಸರ್ಕಾರದಿಂದ ರೂಪಿಸಿದಂತ ಯೋಜನೆಗಳ ಪಟ್ಟಿ ಹೀಗಿದೆ ಉಚಿತ ವಿದ್ಯುತ್ ವಸತಿ ಸೌಲಭ್ಯ ಆರೋಗ್ಯ ವಿಮೆ ಅಡುಗೆ ಅನಿಲ ಬ್ಯಾಂಕಿಂಗ್ ಪ್ರತಿರಕ್ಷಣೆ … Continue reading ಸ್ವಚ್ಛತಾ ಕಾರ್ಮಿಕರ ಗಮನಕ್ಕೆ: ಹೀಗಿವೆ ಸರ್ಕಾರ ನಿಮಗಾಗಿ ನೀಡಿರುವ ಸೌಲಭ್ಯಗಳು