ಬೆಂಗಳೂರಿನ ಹಿರಿಯ ನಾಗರೀಕರ ಗಮನಕ್ಕೆ: ಉಚಿತ ಕಾನೂನು ಸಲಹೆಗೆ ಈ ಸಂಖ್ಯೆಗೆ ಕರೆ ಮಾಡಿ
ಬೆಂಗಳೂರು: ನಗರದಲ್ಲಿನ ಹಿರಿಯ ನಾಗರೀಕರಿಗೆ ನೆರವಾಗೋದಕ್ಕೆ ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದೆ. ಈ ಸಹಾಯವಾಣಿ ಸಂಖ್ಯೆಗೆ ಹಿರಿಯ ನಾಗರೀಕರು ಕರೆ ಮಾಡಿ ತಮ್ಮ ಸಮಸ್ಯೆ, ದೂರು ಸಲ್ಲಿಸಬಹುದು. ಅಲ್ಲದೇ ಕಾನೂನು ಸಲಹೆ ಬೇಕಿದ್ದರೂ ಕೋರಬಹುದಾಗಿದೆ. ಅಂತವರಿಗೆ ಕಾನೂನು ಸಲಹೆ ಉಚಿತವಾಗಿ ನೀಡಲಾಗುತ್ತದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಜಂಟಿ ಸಹಯೋಗದಲ್ಲಿ ಕಳೆದ 22 ವರ್ಷಗಳಿಂದ ಹಿರಿಯರ ಸಹಾಯವಾಣಿ … Continue reading ಬೆಂಗಳೂರಿನ ಹಿರಿಯ ನಾಗರೀಕರ ಗಮನಕ್ಕೆ: ಉಚಿತ ಕಾನೂನು ಸಲಹೆಗೆ ಈ ಸಂಖ್ಯೆಗೆ ಕರೆ ಮಾಡಿ
Copy and paste this URL into your WordPress site to embed
Copy and paste this code into your site to embed