SHOCKING NEWS: 37 ವರ್ಷವಾದ್ರೂ ಮದುವೆಯಾಗಿಲ್ಲವೆಂಬ ಚಿಂತೆ: ತಂತ್ರಿ ಮಾತು ಕೇಳಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ರಕ್ತ ತಂದ ಶಿಕ್ಷಕ

ಪಶ್ಚಿಮ ಬಂಗಾಳ: ಮದುವೆಗೆ ಇರುವ ಅಡೆತಡೆಗಳನ್ನು ಹೋಗಲಾಡಿಸಲು ತಂತ್ರಿಯ ಮೊರೆ ಹೋಗಿದ್ದ 37 ವರ್ಷದ ವ್ಯಕ್ತಿಯೊಬ್ಬ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದಿದೆ. ಏನಿದು ಘಟನೆ? ಇಲ್ಲಿನ 37 ವರ್ಷದ ಶಿಕ್ಷಕನಿಗೆ ಇನ್ನೂ ಮದುವೆಯಾಗಿಲ್ಲ ಎಂಬ ಚಿಂತೆಯಾಗಿತ್ತು. ಇದರ ಪರಿಹಾರಕ್ಕಾಗಿ ತನ್ನ ಮದುವೆಗೆ ಇರುವ ಅಡೆತಡೆಗಳನ್ನು ಹೋಗಲಾಡಿಸಲು ತಂತ್ರಿಯ ಮೊರೆ ಹೋಗಿದ್ದ. ಈ ಕಷ್ಟಗಳು ದೂರವಾಗಬೇಕಾದ್ರೆ, ಅಪ್ರಾಪ್ತೆಯ ಖಾಸಗಿ ಅಂಗದಿಂದ ಬಂದ ರಕ್ತವನ್ನು ತೊಯ್ದ ಬಟ್ಟೆಯಲ್ಲಿ ತಂದ್ರೆ, ಅಡೆತಡೆಗಳನ್ನು … Continue reading SHOCKING NEWS: 37 ವರ್ಷವಾದ್ರೂ ಮದುವೆಯಾಗಿಲ್ಲವೆಂಬ ಚಿಂತೆ: ತಂತ್ರಿ ಮಾತು ಕೇಳಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ರಕ್ತ ತಂದ ಶಿಕ್ಷಕ