“ದುಷ್ಕರ್ಮಿಗಳನ್ನ ರಕ್ಷಿಸಲು ಟಿಎಂಸಿ ಪ್ರಯತ್ನಿಸ್ತಿದೆ” : ಸಂದೇಶ್ಖಾಲಿ ವಿವಾದದ ನಡುವೆ ‘ಪ್ರಧಾನಿ ಮೋದಿ’

ನವದೆಹಲಿ : ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ರಾಜ್ಯದ ಮಹಿಳೆಯರ ಘನತೆಗೆ ಧಕ್ಕೆ ತರುವಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನ ರಕ್ಷಿಸುವ ಮೂಲಕ ಪಾಪ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭಾ ಚುನಾವಣೆಗೆ ಕೆಲವು ವಾರಗಳ ಮುಂಚಿತವಾಗಿ ಸಂದೇಶ್ಖಾಲಿ ಹಿಂಸಾಚಾರದ ಬಿಸಿಯನ್ನ ಟಿಎಂಸಿ ಸರ್ಕಾರ ಎದುರಿಸುತ್ತಿದ್ದರೆ, ಸಂದೇಶ್ಖಾಲಿ ಘಟನೆಯನ್ನ ಪಶ್ಚಿಮ ಬಂಗಾಳಕ್ಕೆ “ನಾಚಿಕೆಗೇಡು” ಎಂದು ಪ್ರಧಾನಿ ಬಣ್ಣಿಸಿದ್ದಾರೆ. “ಜೈ ಮಾ ದುರ್ಗಾ” ಮತ್ತು “ಜೈ ಮಾ ಕಾಳಿ” ಎಂದು … Continue reading “ದುಷ್ಕರ್ಮಿಗಳನ್ನ ರಕ್ಷಿಸಲು ಟಿಎಂಸಿ ಪ್ರಯತ್ನಿಸ್ತಿದೆ” : ಸಂದೇಶ್ಖಾಲಿ ವಿವಾದದ ನಡುವೆ ‘ಪ್ರಧಾನಿ ಮೋದಿ’