BIG BREAKING: ತಿರುಪತಿ ಲಡ್ಡು ವಿವಾದ: ‘SIT ತನಿಖೆ’ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆದೇಶ | Tirupati Laddu Row

ತಿರುಮಲ: ತಿರುಪತಿ ಪ್ರಸಾದದಲ್ಲಿ ( Tirupati Prasadam ) ಕಲಬೆರಕೆ ನಡೆದಿದೆ ಎಂಬ ಆರೋಪ ಹೆಚ್ಚುತ್ತಿರುವ ಮಧ್ಯೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ( Andhra Pradesh Chief Minister N Chandrababu Naidu ) ಅವರು ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (Special Investigation Team – SIT) ರಚಿಸಲು ಆದೇಶಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಶ್ರೇಣಿ ಮತ್ತು ಅದಕ್ಕಿಂತ ಹೆಚ್ಚಿನ … Continue reading BIG BREAKING: ತಿರುಪತಿ ಲಡ್ಡು ವಿವಾದ: ‘SIT ತನಿಖೆ’ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆದೇಶ | Tirupati Laddu Row