ತಿರುಪತಿ ಲಡ್ಡು ವಿವಾದ: ‘ಲ್ಯಾಬ್ ವರದಿ’ಯಲ್ಲಿ ಏನಿದೆ ಗೊತ್ತಾ? | Tirupati Laddoo Row
ತಿರುಮಲ: ಜುಲೈ 2024 ರಲ್ಲಿ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ (Tirumala Tirupathi Devasthanam – TTD) ಗೆ ಸರಬರಾಜು ಮಾಡಿದ ತುಪ್ಪದ ನಾಲ್ಕು ಮಾದರಿಗಳಲ್ಲಿ ಕಲಬೆರಕೆ ಕಂಡುಬಂದಿದೆ ಎಂದು ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಕಂಡುಬಂದಿದೆ. ಹಾಗಾದ್ರೇ ತಿರುಪತಿ ಲಡ್ಡು ತುಪ್ಪ ಕಲಬೆರೆಕೆ ವಿವಾದದ ನಂತ್ರ ಲ್ಯಾಬ್ ವರದಿಯಲ್ಲಿ ಏನಿದೆ ಅನ್ನುವ ಬಗ್ಗೆ ಮುಂದೆ ಓದಿ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಸೆಂಟರ್ ಫಾರ್ ಅನಾಲಿಸಿಸ್ ಅಂಡ್ ಲರ್ನಿಂಗ್ ಇನ್ ಜಾನುವಾರು ಮತ್ತು ಆಹಾರ (Analysis and Learning … Continue reading ತಿರುಪತಿ ಲಡ್ಡು ವಿವಾದ: ‘ಲ್ಯಾಬ್ ವರದಿ’ಯಲ್ಲಿ ಏನಿದೆ ಗೊತ್ತಾ? | Tirupati Laddoo Row
Copy and paste this URL into your WordPress site to embed
Copy and paste this code into your site to embed