Train Accident: ಪಾರ್ಸೆಲ್ ವ್ಯಾನ್ ಗೆ ಡಿಕ್ಕಿ ಹೊಡೆದ ತಿರುಪತಿ ಎಕ್ಸ್ ಪ್ರೆಸ್: ಹಳಿ ತಪ್ಪಿದ ಎರಡು ಬೋಗಿಗಳು

ನವದೆಹಲಿ: ಗಣರಾಜ್ಯೋತ್ಸವದಂದು ಪ್ರಮುಖ ರೈಲು ಅಪಘಾತ ವರದಿಯಾಗಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಪದ್ಮಪುಕುರ್ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಪಾರ್ಸೆಲ್ ವ್ಯಾನ್ಗೆ ಡಿಕ್ಕಿ ಹೊಡೆದ ನಂತರ ತಿರುಪತಿ ಎಕ್ಸ್ಪ್ರೆಸ್ನ ಎರಡು ಬೋಗಿಗಳು ಹಳಿ ತಪ್ಪಿವೆ. ಎಕ್ಸ್ಪ್ರೆಸ್ ರೈಲಿನ ಎರಡು ಖಾಲಿ ಬೋಗಿಗಳನ್ನು ರೈಲ್ವೆ ಸೈಡಿಂಗ್ಗೆ ಕರೆದೊಯ್ಯುತ್ತಿದ್ದಾಗ, ಪಾರ್ಸೆಲ್ ವ್ಯಾನ್ ಪದ್ಮಪುಕುರ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹೌರಾ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ನಡೆದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು … Continue reading Train Accident: ಪಾರ್ಸೆಲ್ ವ್ಯಾನ್ ಗೆ ಡಿಕ್ಕಿ ಹೊಡೆದ ತಿರುಪತಿ ಎಕ್ಸ್ ಪ್ರೆಸ್: ಹಳಿ ತಪ್ಪಿದ ಎರಡು ಬೋಗಿಗಳು