ತಿರುಪತಿ ತಿಮ್ಮಪ್ಪನ ಭಕ್ತರೇ ಗಮನಿಸಿ: ಏ.12ರಿಂದ ʼಸರ್ವ ದರ್ಶನ ಟೋಕನ್ʼಗಳ ವಿತರಣೆ ಸ್ಥಗಿತ

ತಿರುಮಲ: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಿರುಪತಿ ಬಾಲಾಜಿ ದೇವಾಲಯದಲ್ಲಿ ಸರ್ವ ದರ್ಶನ ಟೋಕನ್ʼಗಳನ್ನು ಸ್ಥಗಿತಗೊಳಿಸುವಂತೆ ತಿರುಮಲ ತಿರುಪತಿ ದೇವಸ್ಥಾನಂಗಳು (ಟಿಟಿಡಿ) ಒತ್ತಾಯಿಸಿದೆ. ಅದ್ರಂತೆ, ಆಂಧ್ರಪ್ರದೇಶ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮತ್ತು ರಾಜ್ಯದ ಹಲವಾರು ದೇವಾಲಯಗಳನ್ನ ನಿರ್ವಹಿಸುವ ಟಿಟಿಡಿ, ಏಪ್ರಿಲ್ 12 ರಿಂದ ತಿರುಪತಿಯಲ್ಲಿ ಸರ್ವ ದರ್ಶನ ಟೋಕನ್ʼಗಳ ವಿತರಣೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಬುಧವಾರ ಹೇಳಿದೆ. ಏಪ್ರಿಲ್ 11ರ ಸಂಜೆ ಕೊನೆಯ ಟೋಕನ್ ನೀಡಲಾಗುವುದು ಎಂದು ಟಿಟಿಡಿ ಹೇಳಿದೆ. ತಿರುಪತಿ ನಗರದಲ್ಲಿ ಕೋವಿಡ್-19 ಪ್ರಕರಣಗಳು … Continue reading ತಿರುಪತಿ ತಿಮ್ಮಪ್ಪನ ಭಕ್ತರೇ ಗಮನಿಸಿ: ಏ.12ರಿಂದ ʼಸರ್ವ ದರ್ಶನ ಟೋಕನ್ʼಗಳ ವಿತರಣೆ ಸ್ಥಗಿತ