TIPS: ಮಳೆಗಾಲದಲ್ಲಿ ಕ್ರಿಮಿ ಕೀಟಗಳ ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸಿಂಪಲ್‌ ಟಿಪ್ಸ್‌ಗಳು

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌: ಮಳೆಗಾಲದಲ್ಲಿ ಅಂತೂ ಮನೆಯ ಸುತ್ತಮುತ್ತ ಕೀಟಗಳೇ ಜಾಸ್ತಿಯಾಗುತ್ತದೆ. ಇದು ಮನೆಯ ಒಳಗೂ ಕೂಡ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಹೊಗಲಾಡಿಸಲು ಸಿಕ್ಕಾಪಟ್ಟೆ ಕಸರತ್ತು ಮಾಡಲಾಗಿದೆ. BIGG NEWS: ಟಿಕ್‌ ಟಾಕ್‌ ಬಳಕೆದಾರರಿಗೆ ಗುಡ್‌ ನ್ಯೂಸ್;‌ ಮತ್ತೆ ಟಿಕ್‌ ಟಾಕ್‌, ಬಿಜಿಎಂಐ ಭಾರತಕ್ಕೆ ವಾಪಸ್?   ಈ ಸಮಯದಲ್ಲಿ ಸೊಳ್ಳೆ, ನೊಣ, ಇರುವೆ, ಜಿರಳೆಗಳ ಕಾಟವೇ ಹೆಚ್ಚಾಗಿರುತ್ತದೆ. ದರಿಂದ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಹೀಗೆ ಕೀಟಗಳು ಮನೆಗೆ ಬರದಂತೆ ತಡೆಯಲು ಇಲ್ಲಿವೆ ಕೆಲವು … Continue reading TIPS: ಮಳೆಗಾಲದಲ್ಲಿ ಕ್ರಿಮಿ ಕೀಟಗಳ ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸಿಂಪಲ್‌ ಟಿಪ್ಸ್‌ಗಳು