ಸುಭಾಷಿತ :

Wednesday, January 22 , 2020 12:09 PM

‘ಬೇಡವಾದ ಗರ್ಭ’ಕ್ಕೆ ಇಲ್ಲಿದೆ ‘ಸುಲಭ ಉಪಾಯ’


Thursday, October 17th, 2019 12:04 pm

ದಂಪತಿಗಳಲ್ಲಿ ಮಕ್ಕಳಾಗದಂತೆ, ಯುವಕ-ಯುವತಿಯರಲ್ಲಿ, ಲೈಂಗಿಕ ಕ್ರಿಯೆ ನಡೆಸುವ ವೇಳೆ ಒಂದೇ ಚಿಂತೆ ಲೈಂಗಿಕ ಕ್ರಿಯೆ ನಡೆಸಿದ ವೇಳೆಯಲ್ಲಿ ಗರ್ಭಧಾರಣೆ ಆಗಿಬಿಟ್ರೆ ಅನ್ನೋದು. ಇದೀಗ ಇಂತಹ ಚಿಂತೆಗೆ ಗುಡ್ ಬಾಯ್ ಹೇಳಿ. ನೀನು ಈ ವಿಧಾನವನ್ನು ಅನುಸರಿಸಿ ಲೈಂಗಿಕ ಕ್ರಿಯೆ ನಡೆಸಿದ್ರೇ, ಖಂಡಿತವಾಗಿಯೂ ಬೇಡವಾದ ಗರ್ಭಕ್ಕೆ ಸುಲಭವಾಗಿ ಉಪಾಯವನ್ನು ಕಂಡುಕೊಳ್ಳಬಹುದು.

ಹೌದು… ಇತ್ತೀಚಿಗೆ ಹದಿ ಹರೆಯದವರು, ಈಗಾಗಲೇ ಮಕ್ಕಳಾಗಿ ಮಕ್ಕಳು ಬೇಡವೆಂದು ಲೈಂಗಿಕ ಕ್ರಿಯೆಯಿಂದ ದೂರ ಉಳಿದವರಿಗೆ ಕೆಳಗಿನ ವಿಧಾನಗಳಿಂದ ಬೇಡವಾದ ಗರ್ಭಕ್ಕೆ ಪೂರ್ಣ ವಿರಾಮವನ್ನು ಹಾಕಬಹುದಾಗಿದೆ. ಈ ಮೂಲಕ ನಿಮ್ಮ ಲೈಂಗಿಕ ಕ್ರಿಯೆಯನ್ನು ಯಾವ ಅಡ್ಡಿ ಆತಂಕವಿಲ್ಲದೇ ನಡೆಸಬಹುದಾಗಿದೆ.

ವಿಧಾನ 1

ಈಗಾಗಲೇ ಮಕ್ಕಳನ್ನು ಹೊಂದಿದ್ದೂ, ಮತ್ತೆ ಮಕ್ಕಳು ಬೇಡವೆಂದು ಆಪರೇಷನ್ ಮಾಡಿಸಿಕೊಂಡಿಲ್ಲದೇ ಇದ್ದಾಗ ಪತಿ-ಪತ್ನಿಯರು, ಲೈಂಗಿಕ ತೃಪ್ತಿಯನ್ನು ಪಡಿಸಿಕೊಳ್ಳಲು ಇಚ್ಛಿಸುವ ಯುವಕ-ಯುವತಿಯರು, ಗಂರ್ಭಧಾರಣೆ ಬೇಡ. ಬರೀ ಲೈಂಗಿಕ ತೃಪ್ತಿ ಬೇಕು ಎಂದು ಯೋಚಿಸಿದಾಗ ಲೈಂಗಿಕ ಕ್ರಿಯೆ ನಡೆಸುವ ವೇಳೆ ಪುರುಷನ ವೀರ್ಯಾಣು ಬರುವ ಸಮಯದಲ್ಲಿ ನೇರವಾಗಿ ಗರ್ಭಾಷಯಕ್ಕೆ ಬಿಡದೇ, ಹೊರಗೆ ಬಿಡುವುದರಿಂದ ಮಕ್ಕಳು ಆಗದಂತೆ ತಡೆಯಬಹುದು.

ವಿಧಾನ 2

ಪತಿ-ಪತ್ನಿಯರು ಮಕ್ಕಳು ಬೇಡವೆಂದಾಗ, ಅಥವಾ ಕೆಲ ಕಾರಣಗಳಿಂದಾಗಿ ಮಕ್ಕಳಾಗುವ ಕ್ರಿಯೆಯನ್ನು ಮುಂದೂಡುವ ಸಮಯದ ಫ್ಯಾಮಿಲಿ ಪ್ಲಾನ್ ಮಾಡಿದ್ದರೇ, ಅಂತಹ ದಂಪತಿಗಳು ಕೂಡ ಪತಿ ಲೈಂಗಿಕ ಕ್ರಿಯೆ ನಡೆಸುವಾಗ ತಮ್ಮ ವೀರ್ಯಾಣು ಹೊರ ಬರುವ ಸಮಯದಲ್ಲಿ, ಗರ್ಭಾಷಯದ ಒಳಗೆ ಬಿಡದೇ ಹೊ ಬಿಟ್ಟಾಗ ಮಕ್ಕಳಾಗುವ ಕ್ರಿಯೆಯನ್ನು ತಡೆಗಟ್ಟಬಹುದು.

ವಿಧಾನ 3

ಇನ್ನೂ ಮೂರನೇ ವಿಧಾನವಾಗಿ ಪತ್ನಿಯ, ಯುವತಿಯ ವೃತು ಚಕ್ರದ ನಿಯಮದಲ್ಲಿ ಸೇಫ್, ಡೇಂಜರ್ ಎಂಬ ಎರಡು ಸಮಯಗಳಿರುತ್ತವೆ. ಸೇಫ್ ಪಿರಿಯಡ್ ಟೈಂ ನಲ್ಲಿ ಲೈಂಗಿಕ ಕ್ರಿಯೆ ನಡೆಸುವುದ್ರಿಂದ ಬೇಡವಾದ ಗರ್ಭಕ್ಕೆ ಗುಡ್ ಬೈ ಹೇಳಬಹುದು. ಒಂದು ವೇಳೆ ಡೇಂಜರ್ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿ, ಮಹಿಳೆಯ ಗರ್ಭಾಷಯವನ್ನು ಪುರುಷನ ವೀರ್ಯಾಣು ಸೇರಿದ್ದೇ ಆದ್ರೇ ಖಂಡಿತವಾಗಿ ಗರ್ಭಧಾರಣೆ ಕ್ರಿಯೆ ನಡೆಯುತ್ತದೆ ಎಂಬುದು ಲೈಂಗಿಕ ತಜ್ಞ ವೈದ್ಯರ ಮಾತು ಕೂಡ ಆಗಿದೆ.

ಹೀಗಾಗಿ ಪತ್ನಿ, ಯುವತಿಯರ ವೃತು ಚಕ್ರದಲ್ಲಿನ ಸೇಫ್, ಡೇಂಜರ್ ಸಮಯಗಳನ್ನು ತಿಳಿದುಕೊಂಡು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೇ ಬೇಡಬಾದ ಗರ್ಭಧಾರಣೆಗೆ ಬಾಯ್ ಬಾಯ್ ಹೇಳಬಹುದಾಗಿದೆ.

ವಿಧಾನ 4

ಕೆಲವೊಮ್ಮೆ ಪತಿ, ಯುವಕರಿಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆಯಲ್ಲಿ ವೀರ್ಯಾಣು ಬಿಡುಗಡೆ ಸಮಯದಲ್ಲಿ ಏಕಾಏಕೆ ತೆಗದು ಹೊರ ಬಿಡುವುದರಿಂದ ಲೈಂಗಿಕ ತೃಪ್ತಿ ಸಿಗದೇ ಇರಬಹುದು. ಹೀಗಾಗಿ ಲೈಂಗಿಕ ಕ್ರಿಯೆಯಲ್ಲಿ ಲೈಂಗಿಕ ತೃಪ್ತಿಯೂ ಬೇಕು, ವೀರ್ಯಾಣುವು ಹೊರಬೇಕು ಅಂತ ಬಯಸಿದಲ್ಲಿ ನಿರೋಧ್ ಬಳಸಿಕೊಂಡು ಲೈಂಗಿಕ ಕ್ರಿಯೆ ನಡೆಸಬಹುದು. ಈ ಮೂಲಕವೂ ಬೇಡವಾದ ಗರ್ಭಧಾರಣೆಯನ್ನು ತಡೆಗಟ್ಟಬಹುದಾಗಿದೆ.

ವಿಧಾನ 5

ಈ ಎಲ್ಲಾ ವಿಧಾನವಲ್ಲದೇ ಯುವತಿಯರು ತಮ್ಮ ನಲ್ಲ, ಇನಿಯನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ, ಪತ್ನಿ ತಮ್ಮ ಪತಿಯೊಂದಿಗೆ ಸಂಭೋಗದಲ್ಲಿ ತೊಡಗುವಾಗ ಸೇಫ್ ಪಿರಿಯಡ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದರೇ, ವೀರ್ಯಾಣು ಗರ್ಭಾಷಯ ಸೇರಲು ಬಿಡದಂತೆ ಲೈಂಗಿಕ ಕ್ರಿಯೆ ನಡೆದ ನಂತ್ರ ಗರ್ಭಾಷಯವನ್ನು ತಕ್ಷಣವೇ ಸ್ವಚ್ಛ ಮಾಡಬೇಕು.

ಇದಲ್ಲದೇ ಮಲಗಿ ಒಬ್ಬರ ಮೇಲೊಬ್ಬರು ಲೈಂಗಿಕ ಕ್ರಿಯೆ ಮಾಡಿದ ನಂತ್ರ ಹೆಚ್ಚುಹೊತ್ತು ಹಾಗೇ ಮಲಗದೇ ತಕ್ಷಣವೇ ಎದ್ದು ಗರ್ಭಾಷಯವನ್ನು ವೀರ್ಯಾಣುಗಳು ಹೊರ ಬರುವಂತೆ ಸ್ವಚ್ಛಗೊಳಿಸುವ ಮೂಲಕವೂ ಬೇಡವಾದ ಗರ್ಭಧಾರಣೆಯನ್ನ ತಡೆಗಟ್ಟಬಹುದು.

ಹೀಗೆ ಈ ಮೊದಲಾದ ಸುಲಭ ವಿಧಾನಗಳನ್ನು ಬಳೆಸಿಕೊಂಡು ಲೈಂಗಿಕ ಕ್ರಿಯೆ ನಡೆಸಿದರೇ, ಖಂಡಿತವಾಗಿ ಬೇಡವಾದ ಗರ್ಭಧಾರಣೆಗೆ ಗುಡ್ ಬೈ ಹೇಳಬಹುದು. ಜೊತೆಗೆ ನಿಮ್ಮ ಲೈಂಕಿಗ ಕ್ರಿಯೆಯನ್ನು ತೃಪ್ತಿಪಡಿಸಿಕೊಳ್ಳಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions