‘ಡೇಟಿಂಗ್‌ ಆಪ್‌’ನಲ್ಲಿ ನಕಲಿ ಪ್ರೊಫೈಲ್‌ ತಪ್ಪಿಸಲು ‘ಫೇಸ್‌ ಚೆಕ್‌’ ಲಾಗಿನ್‌ ಪರಿಚಯಿಸಿದ ‘ಟಿಂಡರ್‌’

ಬೆಂಗಳೂರು: ಡೇಟಿಂಗ್ ಆಪ್‌ಗಳಲ್ಲಿ ನಕಲಿ ಪ್ರೋಫೈಲ್‌ಗಳ ಹಾವಳಿ ತಪ್ಪಿಸಲು “ಟಿಂಡರ್” ಆಪ್‌ ಮೊದಲ ಬಾರಿಗೆ “ಫೇಸ್ ಚೆಕ್” ಲಾಗಿನ್ ಪರಿಚಯಿಸಿದ್ದು, ಇದು ನಕಲಿ ಪ್ರೊಫೈಲ್ ಗಳನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕೆಲಸ ಮಾಡಲಿದೆ. ಈ ಮೂಲಕ ಡೇಟಿಂಗ್ ಆಪ್ ಬಳಕೆ ದಾರರಲ್ಲಿ ವಿಶ್ವಾಸ ಬೆಳೆಸುವ ಜೊತೆಗೆ, ತಮ್ಮ ಜೊತೆಗಾರರನ್ನು ಹುಡುಕಲು ಸಹಕಾರಿಯಾಗಲಿದೆ. ಇಂತಹ ವಿಶೇಷ ಆಪ್ಷನ್ ಪರಿಚಯಿಸಿದ ಡೇಟಿಂಗ್ ಆಪ್ನಲ್ಲಿ ಟಿಂಡರ್ ಮೊದಲನೆಯದು. ಇಂದು ನಕಲಿ ಪ್ರೋಫೈಲ್ ಹಾವಳಿ ಹೆಚ್ಚಾಗುತ್ತಿದ್ದು, ಬೇರೊಬ್ಬರ ಹೆಸರಿನಲ್ಲಿ ವಂಚನೆಗಳು ನಡೆಯುತ್ತಿವೆ. ಹೀಗಾಗಿ ಫೇಸ್‌ಚೆಕ್‌ … Continue reading ‘ಡೇಟಿಂಗ್‌ ಆಪ್‌’ನಲ್ಲಿ ನಕಲಿ ಪ್ರೊಫೈಲ್‌ ತಪ್ಪಿಸಲು ‘ಫೇಸ್‌ ಚೆಕ್‌’ ಲಾಗಿನ್‌ ಪರಿಚಯಿಸಿದ ‘ಟಿಂಡರ್‌’