ನಿಮ್ಮ ಕಾಲೇಜಿನ ಸಹಚರರೊಂದಿಗೆ ಡೇಟಿಂಗ್‌ ಮಾಡಲು ಪ್ರತ್ಯೇಕ ಆಯ್ಕೆ ವಿನ್ಯಾಸಗೊಳಿಸಿದ ‘ಟಿಂಡರ್‌ ಡೇಟಿಂಗ್‌ ಆಪ್‌’

ಬೆಂಗಳೂರು: ನಿಮ್ಮ ಕಾಲೇಜಿನಲ್ಲಿ ಓದುವ ಹುಡುಗಿ ಅಥವಾ ಹುಡುಗನ ಮೇಲೆ ನಿಮಗೆ ಮನಸ್ಸಾಗಿದ್ದರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಇದೀಗ ಸುಲಭ!. ಟಿಂಡರ್‌ ಯು ಡೇಟಿಂಗ್‌ ಆಪ್‌ ನಿಮ್ಮ ಬಯಕೆ ಈಡೇರಿಸಲು ವಿಶ್ವವಿದ್ಯಾಲಯ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಆಯ್ಕೆಯನ್ನು ತನ್ನ ಡೇಟಿಂಗ್‌ ಆಪ್‌ನಲ್ಲಿ ವಿನ್ಯಾಸಗೊಳಿಸಿದೆ!. ಈ ಕುರಿತು ಮಾತನಾಡಿದ ಟಿಂಡರ್‌ ಕಮ್ಯುನಿಕೇಷನ್‌ ಲೀಡ್‌ ಅದಿತಿ ಶೋರ್ವಾಲ್, ಟಿಂಡರ್‌ ಡೇಟಿಂಗ್‌ ಆಪ್‌ನಲ್ಲಿ ನಿಮ್ಮ ಮಾನ್ಯ ಕಾಲೇಜು ಇಮೇಲ್ ವಿಳಾಸವನ್ನು ಹಾಕುವ ಮೂಲಕ ರಿಜಿಸ್ಟರ್‌ ಆಗಿದ್ದರೆ, ನೀವು ನಿಮ್ಮದೇ ಕಾಲೇಜಿನ … Continue reading ನಿಮ್ಮ ಕಾಲೇಜಿನ ಸಹಚರರೊಂದಿಗೆ ಡೇಟಿಂಗ್‌ ಮಾಡಲು ಪ್ರತ್ಯೇಕ ಆಯ್ಕೆ ವಿನ್ಯಾಸಗೊಳಿಸಿದ ‘ಟಿಂಡರ್‌ ಡೇಟಿಂಗ್‌ ಆಪ್‌’