ʻಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ʼನಲ್ಲಿ ಕ್ಲಿಕ್ಕಿಸಿದ ಬ್ರಹ್ಮಾಂಡದ ಅದ್ಭುತ ಚಿತ್ರಗಳನ್ನು ಬಿಡುಗಡೆ ಮಾಡಿದ NASA!

ವಾಷಿಂಗ್ಟನ್ (ಯುಎಸ್): ಖಗೋಳಶಾಸ್ತ್ರದ ಹೊಸ ಯುಗಕ್ಕೆ NASA ಸಾಕ್ಷಿಯಾಗಿದೆ. ಜೇಮ್ಸ್​​ ವೆಬ್​ ಟೆಲಿಸ್ಕೋಪ್​​ ಬ್ರಹ್ಮಾಂಡದಲ್ಲಿನ ಅದ್ಬುತ ಚಿತ್ರಗಳನ್ನು ಭೂಮಿಗೆ ರವಾನಿಸಿದೆ. ಇದನ್ನು ಮಂಗಳವಾರ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾಯಿತು. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನಲ್ಲಿರುವ ಈ ಎರಡು ಕ್ಯಾಮೆರಾಗಳು ದಕ್ಷಿಣ ರಿಂಗ್ ನೆಬ್ಯುಲಾ ಎಂದು ಕರೆಯಲ್ಪಡುವ ಗ್ರಹಗಳ ನೆಬ್ಯುಲಾ NGC 3132 ನ ಇತ್ತೀಚಿನ ಚಿತ್ರವನ್ನು ಸೆರೆಹಿಡಿಯಲಾಗಿದೆ. ಇದು ಭೂಮಿಯಿಂದ ಸರಿಸುಮಾರು 2,500 ಜ್ಯೋತಿರ್ವರ್ಷಗಳಷ್ಟು … Continue reading ʻಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ʼನಲ್ಲಿ ಕ್ಲಿಕ್ಕಿಸಿದ ಬ್ರಹ್ಮಾಂಡದ ಅದ್ಭುತ ಚಿತ್ರಗಳನ್ನು ಬಿಡುಗಡೆ ಮಾಡಿದ NASA!