ಟೈಮ್ಸ್‌ ನೌ ಸಮೀಕ್ಷೆ: ಎನ್‌ಡಿಎಗೆ 384 ಸ್ಥಾನ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ!

ನವದೆಹಲಿ: ಫೆಬ್ರವರಿಯಲ್ಲಿ ಟೈಮ್ಸ್ ನೌ – ಇಟಿಜಿ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿತ್ತು. ಸಮೀಕ್ಷೆಯ ಪ್ರಕಾರ, ಮುಂಬರುವ ಸಂಸದೀಯ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬಹುಮತ ಪಡೆಯುತ್ತದೆ ಎಂದು ಶೇಕಡಾ 91 ರಷ್ಟು ಜನರು ನಂಬಿದ್ದಾರೆ.  ಲೋಕಸಭಾ ಚುನಾವಣೆ 2024 ಸಮೀಪಿಸುತ್ತಿದ್ದಂತೆ, ಇತ್ತೀಚಿನ ಟೈಮ್ಸ್ ನೌ-ಇಟಿಜಿ ಸಂಶೋಧನಾ ಸಮೀಕ್ಷೆಯು ದೇಶಾದ್ಯಂತ ಸರ್ವೆ ನಡೆಸಿದ್ದು, ಈ ನಡುವೆ ಬಿಜೆಪಿ … Continue reading ಟೈಮ್ಸ್‌ ನೌ ಸಮೀಕ್ಷೆ: ಎನ್‌ಡಿಎಗೆ 384 ಸ್ಥಾನ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ!