‘ಬಸ್ ನಿಲ್ದಾಣ’ದಲ್ಲೇ ‘ಟೈಮರ್ ಫಿಕ್ಸ್’: ಇಲ್ಲಿದೆ ‘ಕೆಫೆ ಬ್ಲಾಸ್ಟ್’ ಕೊನೆಯ ’10 ನಿಮಿಷ’ದ ಕಂಪ್ಲೀಟ್ ಡೀಟೆಲ್ಸ್

ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ದಿನಕ್ಕೊಂದು ಸ್ಪೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಇದೀಗ ಬಾಂಬ್ ಇಟ್ಟಂತ ಬಾಂಬರ್ ಬಸ್ ನಿಲ್ದಾಣದಲ್ಲೇ ಟೈಮರ್ ಫಿಕ್ಸ್ ಮಾಡಿ, ಅದನ್ನು ರಾಮೇಶ್ವರಂ ಕೆಫೆಯ ಬಳಿಗೆ ತಂದು ಇಟ್ಟಿರೋ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತಂತೆ ತನಿಖೆಯನ್ನು ನಡೆಸುತ್ತಿರುವಂತ ತನಿಖಾಧಿಕಾರಿಗಳ ತಂಡಕ್ಕೆ ಮಾಹಿತಿ ದೊರೆತಿದೆ. ಸುಮಾರು 1000ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಂತ ತನಿಖಾ ತಂಡಕ್ಕೆ ಈ ಶಾಕಿಂಗ್ ಮಾಹಿತಿ ದೊರೆತಿದೆ. ದೊರೆತಿರುವಂತ … Continue reading ‘ಬಸ್ ನಿಲ್ದಾಣ’ದಲ್ಲೇ ‘ಟೈಮರ್ ಫಿಕ್ಸ್’: ಇಲ್ಲಿದೆ ‘ಕೆಫೆ ಬ್ಲಾಸ್ಟ್’ ಕೊನೆಯ ’10 ನಿಮಿಷ’ದ ಕಂಪ್ಲೀಟ್ ಡೀಟೆಲ್ಸ್