ಟೈಮ್ ಮ್ಯಾಗಜೀನ್ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿ ಪ್ರಕಟ : ಪಟ್ಟಿಯಲ್ಲಿದ್ದಾರೆ ನಟ ಅನಿಲ್ ಕಪೂರ್ ಸೇರಿ ಈ ಭಾರತೀಯರು!

ನವದೆಹಲಿ : ಭಾರತೀಯರು ಇಡೀ ವಿಶ್ವದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇತ್ತೀಚೆಗೆ ಟೈಮ್ ಮ್ಯಾಗಜೀನ್ ವಿಶ್ವದ ಟಾಪ್ 100 ಪ್ರಸಿದ್ಧ ಮತ್ತು ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯರೂ ಸ್ಥಾನ ಪಡೆದಿದ್ದಾರೆ. ಈ ಬಾರಿ ಟೈಮ್ ಮ್ಯಾಗಜೀನ್ ಟಾಪ್ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರನ್ನು ಕೂಡ ಸೇರಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆಗಾಗಿ ಅನಿಲ್ ಕಪೂರ್ ಅವರಿಗೆ ಈ ಗೌರವ ನೀಡಲಾಗಿದೆ. ಭಾರತದ ಹಿರಿಯ … Continue reading ಟೈಮ್ ಮ್ಯಾಗಜೀನ್ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿ ಪ್ರಕಟ : ಪಟ್ಟಿಯಲ್ಲಿದ್ದಾರೆ ನಟ ಅನಿಲ್ ಕಪೂರ್ ಸೇರಿ ಈ ಭಾರತೀಯರು!