BIGG NEWS: ಟಿಕ್‌ ಟಾಕ್‌ ಬಳಕೆದಾರರಿಗೆ ಗುಡ್‌ ನ್ಯೂಸ್;‌ ಮತ್ತೆ ಟಿಕ್‌ ಟಾಕ್‌, ಬಿಜಿಎಂಐ ಭಾರತಕ್ಕೆ ವಾಪಸ್?

ಕೆಎನ್‌ ಎನ್‌ ನ್ಯೂಸ್‌  ಡೆಸ್ಕ್‌ : ಚೀನಾ ಆ್ಯಪ್ ಅಂತಾ ಹೇಳಿ ಭಾರತದ ಕೆಲ ಆ್ಯಪ್ ಗಳನ್ನು ದೀರ್ಘಕಾಲದಿಂದ  ಬ್ಯಾನ್‌ ಮಾಡಲಾಗಿತ್ತು. ಆದ್ರೆ ಇದೀಗ ಟಿಕ್‌ ಟಾಕ್‌ ಅಪ್ಲಿಕೇಶನ್ ಭಾರತಕ್ಕೆ ಮರಳುತ್ತದೆ. BIGG NEWS: ಶಿವಮೊಗ್ಗದಲ್ಲಿ ವ್ಯಾಪಕ ಮಳೆ; ಲಿಂಗನಮಕ್ಕಿ ಡ್ಯಾಂ ನಲ್ಲಿ ಹೆಚ್ಚಿದ ನೀರು; ಜನರಿಗೆ ಅಲರ್ಟ್‌   ಕೆಲವು ತಿಂಗಳ ಹಿಂದೆ, ಟಿಕ್ಟಾಕ್ ಮಾಲೀಕತ್ವದ ಕಂಪನಿ ಬೈಟ್ಡಾನ್ಸ್ ಭಾರತದಲ್ಲಿ ಟಿಕ್ಟಾಕ್ ಅನ್ನು ಮರುಸ್ಥಾಪಿಸಲು ಮುಂಬೈ ಮೂಲದ ಕಂಪನಿಯೊಂದಿಗೆ ಮಾತುಕತೆ ನಡೆಸಿತ್ತು. ಈಗ ಭಾರತದಲ್ಲಿ ಪ್ರಮುಖ ಎಸ್ಪೋರ್ಟ್ಸ್ … Continue reading BIGG NEWS: ಟಿಕ್‌ ಟಾಕ್‌ ಬಳಕೆದಾರರಿಗೆ ಗುಡ್‌ ನ್ಯೂಸ್;‌ ಮತ್ತೆ ಟಿಕ್‌ ಟಾಕ್‌, ಬಿಜಿಎಂಐ ಭಾರತಕ್ಕೆ ವಾಪಸ್?