BIGG NEWS: ಕೋಲಾರದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ; ಧರೆಗುರುಳಿದ ವಿದ್ಯುತ್‌ ಕಂಬ

ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಾಂಡೌಸ್‌ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. BIGG NEWS: ಮಾಂಡೌಸ್‌ ಎಫೆಕ್ಟ್‌ ; ಶೀತಗಾಳಿಯಿಂದ ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ; ಡಾ.ಕೆ.ಸುಧಾಕರ್   ಜೊತೆಗೆ ವಿಪರೀತ ಶೀತದ ಗಾಳಿ ಬೀಸುತ್ತಿದೆ. ಕೋಲಾರ ಜಿಲ್ಲೆಯ ಕೆ.ಜಿಎಫ್‌ ನಲ್ಲಿ ಬಿರುಗಾಳಿ, ಮಳೆಗೆ ವಿದ್ಯುತ್‌ ಕಂಬ ತುಂಡಾಗಿ ಬಿದ್ದಿರುವ ಘಟನೆ ನಡೆದಿದೆ.ಚಂಡಮಾರುತದಿಂದ ರಾಜ್ಯದ ಹಲವು ಕಡೆ ಗಾಳಿ, ಮಳೆಯಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಗುಡುಗು ಸಹಿತ , ಬಿರುಗಾಳಿ ಮಳೆಯಾಗುತ್ತಿದೆ. ಬಿರುಗಾಳಿ,ಮಳೆ ಜಿಲ್ಲೆಯಲ್ಲಿ … Continue reading BIGG NEWS: ಕೋಲಾರದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ; ಧರೆಗುರುಳಿದ ವಿದ್ಯುತ್‌ ಕಂಬ