Shocking:‌ ಆಸ್ಪತ್ರೆಯಲ್ಲಿ ಸತ್ತ ಬಾಲಕಿ ಸ್ಮಶಾನದಲ್ಲಿ ಜೀವಂತ… ಅಂತ್ಯಕ್ರಿಯೆ ವೇಳೆ ನಡೆದಿದ್ದೇನು?

ಮೆಕ್ಸಿಕೋ: ಅನಾರೋಗ್ಯದ ಕಾರಣ ಬಾಲಕಿಯೊಬ್ಬಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಅಲ್ಲಿನ ವೈದ್ಯರು ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿಸಿದರು. ಮರುದಿನ ಆಕೆಯ ಸಂತ್ಯಸಂಸ್ಕಾರ ಮಾಡುವ ವೇಳೆ ಬಾಲಕಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ಆಗಸ್ಟ್ 17 ರಂದು ಮೆಕ್ಸಿಕೋದಲ್ಲಿ ನಡೆದಿದೆ. ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ಜ್ವರದಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕಿ ಕ್ಯಾಮಿಲಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಅಲ್ಲಿನ ವೈದ್ಯರು ತಾಯಿ ರೊಕ್ಸಾನಾ ಮಾರ್ಟಿನೆಜ್ ಮೆಂಡೋಜಾಗೆ ಬಾಲಕಿಯನ್ನು ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಆದರೆ, ಅದೇ … Continue reading Shocking:‌ ಆಸ್ಪತ್ರೆಯಲ್ಲಿ ಸತ್ತ ಬಾಲಕಿ ಸ್ಮಶಾನದಲ್ಲಿ ಜೀವಂತ… ಅಂತ್ಯಕ್ರಿಯೆ ವೇಳೆ ನಡೆದಿದ್ದೇನು?