BREAKING: ತುಮಕೂರಿನ ‘ಪಾವಗಡ ಆಸ್ಪತ್ರೆ’ಯಲ್ಲಿ ‘ವಿವಿಧ ಶಸ್ತ್ರಚಿಕಿತ್ಸೆ’ಗೆ ಒಳಗಾಗಿದ್ದ ಮೂವರು ‘ಮಹಿಳೆ’ಯರು ಸಾವು
ತುಮಕೂರು: ಜಿಲ್ಲೆಯ ಪಾವಗಡ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಂತ ಮೂವರು ಮಹಿಳೆಯರು ಸಾವನ್ನಪ್ಪಿರೋ ಧಾರುಣ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ಫೆಬ್ರವರಿ.22ರಂದು ಸಂತಾನಹರಣ, ಗರ್ಭಕೋಶ ಶಸ್ತ್ರಚಿಕಿತ್ಸೆ, ಸಿಸೇರಿಯನ್ ಚಿಕಿತ್ಸೆಗೆ ಮೂರು ಮಹಿಳೆಯರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಫೆಬ್ರವರಿ.22ರಂದು 7 ಮಹಿಳೆಯರು ಹೆರಿಗೆ ಸೇರಿದಂತೆ ವಿವಿಧ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಮಾಡಿದ್ದರು. ಇವರಲ್ಲಿ ಮೂವರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಂತ ಮೂವರು ಮಹಿಳೆಯರು ಸಾವನ್ನಪ್ಪಿದ್ದು ಹೇಗೆ … Continue reading BREAKING: ತುಮಕೂರಿನ ‘ಪಾವಗಡ ಆಸ್ಪತ್ರೆ’ಯಲ್ಲಿ ‘ವಿವಿಧ ಶಸ್ತ್ರಚಿಕಿತ್ಸೆ’ಗೆ ಒಳಗಾಗಿದ್ದ ಮೂವರು ‘ಮಹಿಳೆ’ಯರು ಸಾವು
Copy and paste this URL into your WordPress site to embed
Copy and paste this code into your site to embed