BIG NEWS: ಕಾಂಗ್ರೆಸ್‌ ನ ಮೂರ್ನಾಲ್ಕು ಶಾಸಕರು ಬಿಜೆಪಿ ಬರಲಿದ್ದಾರೆ; ಹೊಸ ಬಾಂಬ್‌ ಸಿಡಿಸಿದ ಜಿ.ಸೋಮಶೇಖರ್‌ ರೆಡ್ಡಿ

ಬಳ್ಳಾರಿ: ಜಿಲ್ಲೆಯ ಮೂರು ನಾಲ್ಕು ಶಾಸಕರು ಬಿಜೆಪಿ ಬರಲಿದ್ದಾರೆ ಎಂದು ಬಿಜೆಪಿ ಶಾಸಕ ಜಿ ಸೋಮಶೇಖರ ರೆಡ್ಡಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಮಕ್ಕಳು ಟಿವಿ ಮುಂದೆ ಹೆಚ್ಚು ಸಮಯ ಕೂರುತ್ತಾರಾ? ಹಾಗಾದ್ರೆ ಪೋಷಕರು ಹೀಗೆ ಮಾಡಿ|Child care   ನಗರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲೆಯ ಮೂರ್ನಾಲ್ಕು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವುದಕ್ಕೆ ಚರ್ಚೆ ನಡೆಸುತ್ತಿದ್ದಾರೆ. ಚುನಾವಣೆಗೂ ಮುನ್ನ ಬಹಳ ಜನರು ಬರುತ್ತಾರೆ.ಸಿನಿಮಾ ಈಗ ಸ್ಟಾರ್ಟ್ ಆಗಿದೆ. ಮುಂದೆ ನೋಡಿ ನಿಮಗೆ ಗೊತ್ತಾಗುತ್ತದೆ ಎಂದು ಅವರು … Continue reading BIG NEWS: ಕಾಂಗ್ರೆಸ್‌ ನ ಮೂರ್ನಾಲ್ಕು ಶಾಸಕರು ಬಿಜೆಪಿ ಬರಲಿದ್ದಾರೆ; ಹೊಸ ಬಾಂಬ್‌ ಸಿಡಿಸಿದ ಜಿ.ಸೋಮಶೇಖರ್‌ ರೆಡ್ಡಿ