BIG NEWS: ರಾಜ್ಯದ ಪ್ರತಿಷ್ಠಿತ ‘ಚಿಕ್ಕಲ್ಮೂರು ಸಿದ್ದಪ್ಪಾಜಿ ದೇವಾಲಯ’ದಲ್ಲಿ ಅರ್ಚಕರ ನಡುವೆ ಗಲಾಟೆ: ಮೂವರಿಗೆ ಗಂಭೀರ ಗಾಯ

ಚಾಮರಾಜನಗರ: ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದು ಕೊಳ್ಳೇಗಾಲದ ಚಿಕ್ಕಲ್ಮೂರು ಸಿದ್ದಪ್ಪಾಜಿ ದೇವಾಲಯವಾಗಿದೆ. ಈ ದೇವಾಲಯದ ಅರ್ಚಕರು ತ್ರಿಶೂದಲ್ಲಿ ಹೊಡೆದಾಡಿಕೊಂಡ ಪರಿಣಾಮ, ಮೂವರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಚಾಮರಾಜನಗರದ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ದೇವಾಲಯ ಚಿಕ್ಕಲ್ಮೂರು ಸಿದ್ದಪ್ಪಾಜಿ ದೇವಸ್ಥಾನದ ಅರ್ಚಕರ ನಡುವೆ ಗಲಾಟೆಯಾಗಿದೆ. ಗಲಾಟೆ ಸಂದರ್ಭದಲ್ಲಿ ಅರ್ಚಕರು ಪರಸ್ಪರ ತ್ರಿಶೂಲ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಅರ್ಚಕರ ನಡುವಿನ ಹೊಡೆದಾಟದಲ್ಲಿ ಚಿಕ್ಕಲೀರಿ ದೇವಾಲಯದ ಅರ್ಚಕ ಶಂಕರಪ್ಪ, ಶಿವಕುಮಾರಸ್ವಾಮಿ ಹಾಗೂ ನಂಜುಂಡಸ್ವಾಮಿ ಎಂಬುವರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಚಿಕ್ಕಲ್ಮೂರು … Continue reading BIG NEWS: ರಾಜ್ಯದ ಪ್ರತಿಷ್ಠಿತ ‘ಚಿಕ್ಕಲ್ಮೂರು ಸಿದ್ದಪ್ಪಾಜಿ ದೇವಾಲಯ’ದಲ್ಲಿ ಅರ್ಚಕರ ನಡುವೆ ಗಲಾಟೆ: ಮೂವರಿಗೆ ಗಂಭೀರ ಗಾಯ