CRIME NEWS: ಪ್ರಿಯಕರನ ಜೊತೆ ಸೇರಿ ಪತಿ ಕೊಂದಿದ್ದ ಪತ್ನಿ ಸೇರಿ ಮೂವರು ಅರೆಸ್ಟ್

ಹಾಸನ: ಜಿಲ್ಲೆಯಲ್ಲಿ ಪ್ರಿಯಕರನ ಜೊತೆಗೆ ಸೇರಿ ಪತಿಯನ್ನು ಕೊಂದಿದ್ದಂತ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಗ್ರಾಮಾಂತರ ಠಾಣೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುಲೈ.5ರಂದು ಮಧು(36) ಎಂಬಾತನನ್ನು ಕೊಲೆಗೈದು ಶವ ಬಿಸಾಡಿ ಹೋಗಲಾಗಿತ್ತು. ಹತ್ಯೆಗೀಡಾಗಿದ್ದ ಮಧು ಪತ್ನಿ ಭವ್ಯ, ಅವರ ತಾಯಿ ಜಯಂತಿ, ಪ್ರಿಯಕರ ಮೋಹನ್ ಕುಮಾರ್ ನನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಆಲೂರು ಮೂಲದ ಮೋಹನ್ ಜೊತೆಗೆ ಭವ್ಯ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದೆ. ಕಳೆದ ಎರಡು ವರ್ಷದಿಂದ ಮೋಹನ್ … Continue reading CRIME NEWS: ಪ್ರಿಯಕರನ ಜೊತೆ ಸೇರಿ ಪತಿ ಕೊಂದಿದ್ದ ಪತ್ನಿ ಸೇರಿ ಮೂವರು ಅರೆಸ್ಟ್