ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ ನಡೆಸಿದ್ದಾರೆ : ಮಾಜಿ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್!

ತುಮಕೂರು : ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಕೂಡಲೇ ರಾಜೀನಾಮೆ ನೀಡಿದರು. ಈಗ ಈ ವಿಚಾರವಾಗಿ ಸಚಿವ ರಾಜಣ್ಣ ಅವರು, ನಾನು ದೆಹಲಿಗೆ ತೆರಳುತ್ತಿದ್ದೇನೆ ಅಲ್ಲಿಂದ ಬಂದ ನಂತರ ಸಿಹಿ ಸುದ್ದಿ ನೀಡುತ್ತೇನೆ ಅಲ್ಲದೆ ನನ್ನ ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಕಿತೂರಿ ನಡೆಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶಾಸಕ ಎನ್ ರಾಜಣ್ಣ ಹೇಳಿಕೆ ನೀಡಿದ್ದು, ನನ್ನ ಸಚಿವ ಸ್ಥಾನ ತೆಗೆಯುವುದು ಮುಖ್ಯಮಂತ್ರಿಗೆ ಗೊತ್ತಿರಲಿಲ್ಲ. ಮೂವರು … Continue reading ರಾಜೀನಾಮೆಯ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಪಿತೂರಿ ನಡೆಸಿದ್ದಾರೆ : ಮಾಜಿ ಸಚಿವ ಕೆ.ಎನ್ ರಾಜಣ್ಣ ಹೊಸ ಬಾಂಬ್!