BREAKING NEWS : ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ : ಬೆಂಕಿ ಹಚ್ಚಿಕೊಂಡು ದಂಪತಿ & ಮಗಳು ಸಾವು

ಬೆಂಗಳೂರು : ಸಿಲಿಕಾನ್‌ ಸಿಟಿಯ  ಹೆಚ್‌ಎಸ್‌ಆರ್‌ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ‘ಹಾಫ್ ಹೆಲ್ಮೆಟ್’ ಧರಿಸಿ ‘ರೂಲ್ಸ್ ಬ್ರೇಕ್’ ಮಾಡಿದ ಪೊಲೀಸ್ ಗೆ ಬಿತ್ತು ದಂಡ ಪತಿ ಸಂತೋಷ್‌ ಕುಮಾರ್‌ (54), ಪತ್ನಿ ಓಮನ್‌ ಸಂತೋಷ್‌ (50), ಮಗಳು ಸನುಷಾ (17 )ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಹೆಚ್‌ಎಸ್‌ಆರ್‌ ಲೇಔಟ್‌ ಮೂವರು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬೆಂಗಳೂರಿನಲ್ಲಿ ‘ಹಾಫ್ … Continue reading BREAKING NEWS : ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ : ಬೆಂಕಿ ಹಚ್ಚಿಕೊಂಡು ದಂಪತಿ & ಮಗಳು ಸಾವು