OMG: 3 ತಿಂಗಳ ಹಿಂದೆ ಕಾಗೆ ಹೊತ್ತೊಯ್ದ ‘ಚಿನ್ನದ ಬಳೆ’ ಮರಳಿ ಒಡತಿಯ ಕೈಗೆ: ಹೇಗೆ ಅಂತ ಈ ಸುದ್ದಿ ಓದಿ

ತಿರುವನಂತಪುರಂ: ಆ ಮಹಿಳೆ ಮನೆಯ ಬಳಿಯಲ್ಲಿ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ತನ್ನ ಚಿನ್ನದ ಬಳೆಯನ್ನು ತೆಗೆದಿಟ್ಟಿದ್ದಳು. ಅದನ್ನು ಅಚಾನಕ್ಕಾಗಿ ಕಾಗೆಯೊಂದು ಹೊತ್ತೊಯ್ದಿತ್ತು. ಮನೆಯ ಅಕ್ಕಪಕ್ಕದಲ್ಲಿ ಸುತ್ತಾಡಿ, ಹುಡುಕಾಡಿದರೂ ಸಿಕ್ಕಿರಲಿಲ್ಲ. ಇಂತಹ ಬಳೆ ಮೂರು ತಿಂಗಳ ನಂತ್ರ ಮಹಿಳೆಯ ಕೈ ಸೇರಿದೆ. ಅದು ಹೇಗೆ ಅಂತ ಮುಂದೆ ಓದಿ. ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್ ನಲ್ಲಿ ರುಕ್ಮಿಣಿ ಎಂಬ ಮಹಿಳೆ ಮನೆಯ ಕೆಲಸ ಮಾಡುತ್ತಿದ್ದಂತ ಸಂದರ್ಭದಲ್ಲಿ ತಮ್ಮ 12 ಗ್ರಾಂ ತೂಕದ ಬಳೆಯನ್ನು ಕೈಯಿಂದ ತೆಗೆದು ಮನೆಯ ಹೊರಗಿನ ಗೋಡೆಯ … Continue reading OMG: 3 ತಿಂಗಳ ಹಿಂದೆ ಕಾಗೆ ಹೊತ್ತೊಯ್ದ ‘ಚಿನ್ನದ ಬಳೆ’ ಮರಳಿ ಒಡತಿಯ ಕೈಗೆ: ಹೇಗೆ ಅಂತ ಈ ಸುದ್ದಿ ಓದಿ