BREAKING: ಸ್ವೀಡನ್ ನಲ್ಲಿ ಗುಂಡಿನ ದಾಳಿ: ಮೂವರ ಸಾವು, ಹಲವರಿಗೆ ಗಾಯ | Sweden shooting

ಸ್ವೀಡನ್: ಸ್ವೀಡನ್‌ನ ಉಪ್ಸಲಾ ನಗರದಲ್ಲಿ ನಗರದಲ್ಲಿ ಬಂದೂಕುಧಾರಿಯಿಂ ಗುಂಡಿನ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂಬುದಾಗಿ ಪೊಲೀಸರು ಮಂಗಳವಾರ ದೃಢಪಡಿಸಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗುಂಡಿನ ದಾಳಿಯ ನಂತರ ಮೂವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು. ಪ್ರದೇಶದಲ್ಲಿ ಜೋರಾಗಿ ಸಿಡಿದ ಶಬ್ದಗಳು ಕೇಳಿದ ನಂತರ ಸಾರ್ವಜನಿಕರಿಂದ ಹಲವಾರು ಕರೆಗಳು ಬಂದಿವೆ ಎಂದು ಅಧಿಕಾರಿಗಳು … Continue reading BREAKING: ಸ್ವೀಡನ್ ನಲ್ಲಿ ಗುಂಡಿನ ದಾಳಿ: ಮೂವರ ಸಾವು, ಹಲವರಿಗೆ ಗಾಯ | Sweden shooting