ಬಾವಿಗೆ ಬಿದ್ದ ಮಗು ರಕ್ಷಣೆಗೆ ಹೋದಾಗ ಮಣ್ಣು ಕುಸಿದು ಭೀಕರ ದುರಂತ : ಮೂವರು ಸಾವು, 11 ಜನರು ನಾಪತ್ತೆ!

ಕೆಎನ್ಎನ್ ಡೆಸ್ಕ್ : ಬಾವಿಯಲ್ಲಿ  ಬಿದ್ದಿದ್ದ ಮಗುವನ್ನು ರಕ್ಷಿಸಲು ಹೋದಾಗ ಬಾವಿಯಲ್ಲಿ ಮಣ್ಣು ಕುಸಿದು ಮೂವರು ಮೃತಪಟ್ಟಿದ್ದು, 11 ಜನರು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. `SSLC’ ವಿದ್ಯಾರ್ಥಿಗಳೇ ಗಮನಿಸಿ : ಇಂದು-ನಾಳೆ ಎಸ್ಎಸ್ಎಲ್ ಸಿ ಅಣಕು ಪರೀಕ್ಷೆ ವಿದಿಶಾ ಜಿಲ್ಲಾ ಕೇಂದ್ರದಿಂದ 50 ಕಿ.ಮೀ. ದೂರದಲ್ಲಿರುವ ಗಂಜ್ ಬಸೋದಾಲ್ಲಿ ಈ ಘಟನೆ ನಡೆದಿದ್ದು, ಸದ್ಯ 20 ಜನರನ್ನು ರಕ್ಷಣೆ ಮಾಡಲಾಗಿದ್ದು, ನಾಪತ್ತೆಯಾಗಿರುವ 11 ಜನರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಬಿಎಸ್’ವೈ ಸೇರಿ ಆರು … Continue reading ಬಾವಿಗೆ ಬಿದ್ದ ಮಗು ರಕ್ಷಣೆಗೆ ಹೋದಾಗ ಮಣ್ಣು ಕುಸಿದು ಭೀಕರ ದುರಂತ : ಮೂವರು ಸಾವು, 11 ಜನರು ನಾಪತ್ತೆ!