BREAKING NEWS: ಅಮೆರಿಕದಲ್ಲಿ ಹೆಪ್ಪುಗಟ್ಟಿದ ಸರೋವರಕ್ಕೆ ಬಿದ್ದು ಮೂವರು ಭಾರತೀಯರು ಸಾವು- ಯುಎಸ್ ಅಧಿಕೃತ ಮಾಹಿತಿ

ಯುಎಸ್: ಅಮೆರಿಕದ ಅರಿಜೋನಾ ರಾಜ್ಯದಲ್ಲಿ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು ಮಹಿಳೆ ಸೇರಿದಂತೆ ಮೂವರು ಭಾರತೀಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಡಿಸೆಂಬರ್ 26 ರಂದು ಮಧ್ಯಾಹ್ನ 3:35 ಕ್ಕೆ ಅರಿಜೋನಾದ ಕೊಕೊನಿನೊ ಕೌಂಟಿಯ ವುಡ್ಸ್ ಕ್ಯಾನ್ಯನ್ ಲೇಕ್ನಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾದವರನ್ನು ನಾರಾಯಣ ಮುದ್ದಣ (49) ಮತ್ತು ಗೋಕುಲ್ ಮೇಡಿಸೆಟಿ (47) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯನ್ನು ಹರಿತಾ ಮುದ್ದಣ (ವಯಸ್ಸು ತಿಳಿದಿಲ್ಲ) ಎಂದು ಗುರುತಿಸಲಾಗಿದೆ. ಈ ಮೂವರು … Continue reading BREAKING NEWS: ಅಮೆರಿಕದಲ್ಲಿ ಹೆಪ್ಪುಗಟ್ಟಿದ ಸರೋವರಕ್ಕೆ ಬಿದ್ದು ಮೂವರು ಭಾರತೀಯರು ಸಾವು- ಯುಎಸ್ ಅಧಿಕೃತ ಮಾಹಿತಿ