ಯುಎಸ್: ಅಮೆರಿಕದ ಅರಿಜೋನಾ ರಾಜ್ಯದಲ್ಲಿ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು ಮಹಿಳೆ ಸೇರಿದಂತೆ ಮೂವರು ಭಾರತೀಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಡಿಸೆಂಬರ್ 26 ರಂದು ಮಧ್ಯಾಹ್ನ 3:35 ಕ್ಕೆ ಅರಿಜೋನಾದ ಕೊಕೊನಿನೊ ಕೌಂಟಿಯ ವುಡ್ಸ್ ಕ್ಯಾನ್ಯನ್ ಲೇಕ್ನಲ್ಲಿ ಈ ಘಟನೆ ನಡೆದಿದೆ.

ನಾಪತ್ತೆಯಾದವರನ್ನು ನಾರಾಯಣ ಮುದ್ದಣ (49) ಮತ್ತು ಗೋಕುಲ್ ಮೇಡಿಸೆಟಿ (47) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯನ್ನು ಹರಿತಾ ಮುದ್ದಣ (ವಯಸ್ಸು ತಿಳಿದಿಲ್ಲ) ಎಂದು ಗುರುತಿಸಲಾಗಿದೆ.

ಈ ಮೂವರು ಸಂತ್ರಸ್ತರು ಅರಿಜೋನಾದ ಚಾಂಡ್ಲರ್ನಲ್ಲಿ ವಾಸಿಸುತ್ತಿದ್ದರು ಮತ್ತು ಮೂಲತಃ ಭಾರತದವರು” ಎಂದು ಕೊಕೊನಿನೋ ಕೌಂಟಿ ಶೆರಿಫ್ ಕಚೇರಿ (ಸಿಸಿಎಸ್ಒ) ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

BIGG NEWS : ರಾಜ್ಯದಲ್ಲಿ ಕೋವಿಡ್‌ ಬಿಎಫ್​.7 ಹೈ ಅಲರ್ಟ್‌: ಬೆಂಗಳೂರಲ್ಲಿ ಮತ್ತೆ BBMP ‘ ಕೋವಿಡ್‌ ಟೆಸ್ಟಿಂಗ್‌ ಟಾರ್ಗೆಟ್‌ ‘

ಭಾರತ-ಶ್ರೀಲಂಕಾ ಏಕದಿನ ಸರಣಿಗೆ ಟೀಮ್‌ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ ವಾಪಸ್ಸು, ರಿಷಭ್ ಪಂತ್‌ಗೆ ವಿಶ್ರಾಂತಿ

Covid19: ಚೀನಾದಿಂದ ಬಂದ ಇಬ್ಬರಿಗೆ ತಮಿಳುನಾಡಿನಲ್ಲಿ ಕೋವಿಡ್ ಪಾಸಿಟಿವ್: ಹೆಚ್ಚಿದ ಬಿಎಫ್.7 ಆತಂಕ

Share.
Exit mobile version