“ನಿಮ್ಮ ಕುಟುಂಬದ ಮೂರು ತಲೆಮಾರುಗಳು 370ನೇ ವಿಧಿ ಮರಳಿ ತರಲು ಸಾಧ್ಯವಿಲ್ಲ” : ಕಾಂಗ್ರೆಸ್ ವಿರುದ್ಧ ‘ಅಮಿತ್ ಶಾ’ ವಾಗ್ದಾಳಿ

ನವದೆಹಲಿ : 370ನೇ ವಿಧಿಯನ್ನ ಪುನಃಸ್ಥಾಪಿಸುವ ಬಗ್ಗೆ ಕಾಂಗ್ರೆಸ್-ಎನ್ಸಿ ಮೈತ್ರಿಕೂಟದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಕುಟುಂಬದ ‘ಮೂರು ತಲೆಮಾರುಗಳು’ 370ನೇ ವಿಧಿಯನ್ನ ಮರಳಿ ತರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಚೆನಾನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ನೀವೆಲ್ಲರೂ ಚೆನಾನಿಗೆ ಮಾತ್ರವಲ್ಲ, ಇಡೀ ಜಮ್ಮು ಮತ್ತು ಕಾಶ್ಮೀರಕ್ಕೆ ನಿರ್ಧಾರ ತೆಗೆದುಕೊಳ್ಳುತ್ತೀರಿ. ಸ್ವಾತಂತ್ರ್ಯದ ನಂತ್ರ 370ನೇ ವಿಧಿ … Continue reading “ನಿಮ್ಮ ಕುಟುಂಬದ ಮೂರು ತಲೆಮಾರುಗಳು 370ನೇ ವಿಧಿ ಮರಳಿ ತರಲು ಸಾಧ್ಯವಿಲ್ಲ” : ಕಾಂಗ್ರೆಸ್ ವಿರುದ್ಧ ‘ಅಮಿತ್ ಶಾ’ ವಾಗ್ದಾಳಿ