ಲಂಡನ್: ವಯೋಸಹಜವಾಗಿ ಸೆ. 8ರಂದು ಕೊನೆಯುಸಿರೆಳೆದ ಬ್ರಿಟನ್ 2ನೇ ರಾಣಿ ಎಲಿಜಬೆತ್ ಅವರ ಅಂತ್ಯಂಸ್ಕಾರ ಲಂಡನ್‌ನಲ್ಲಿ ಸೋಮವಾರ ತಡರಾತ್ರಿ ನಡೆಯಿತು. ಅಂತ್ಯಂಸ್ಕಾರದಲ್ಲಿ ಸುಮಾರು 2000 ವಿದೇಶಿ ಗಣ್ಯರು Bಆಗಿಯಾಗಿ 7ದಶಕ ಆಳಿದ ರಾಣಿಗೆ ತಮ್ಮ ಅಂತಿಮ ವಿದಾಯ ಹೇಳಿದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ರಾಜವಂಶಸ್ಥರು ಮತ್ತು ಜಗತ್ತಿನಾದ್ಯಂತದ ರಾಷ್ಟ್ರಗಳ ಮುಖ್ಯಸ್ಥರು ಸೇರಿದಂತೆ ದುಃಖತಪ್ತರು ಉಪಸ್ಥಿತರಿದ್ದರು. ಸೋಮವಾರ ರಾಜಗೌರವಗಳೊಂದಿಗೆ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಯಿತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ 500ಕ್ಕೂ ಹೆಚ್ಚು … Continue reading BIG NEWS: ಬ್ರಿಟನ್ ರಾಣಿ ಎಲಿಜಬೆತ್ II ಗೆ ಕಣ್ಣೀರ ವಿದಾಯ: 70 ವರ್ಷ ಆಳಿದ ರಾಣಿಯ ಅಂತ್ಯಕ್ರಿಯೆ, ರಾಷ್ಟ್ರಪತಿ ಮುರ್ಮು ಸೇರಿ ಜಾಗತಿಕ ನಾಯಕರು ಭಾಗಿ
Copy and paste this URL into your WordPress site to embed
Copy and paste this code into your site to embed