ಲಂಡನ್: ವಯೋಸಹಜವಾಗಿ ಸೆ. 8ರಂದು ಕೊನೆಯುಸಿರೆಳೆದ ಬ್ರಿಟನ್‌ 2ನೇ ರಾಣಿ ಎಲಿಜಬೆತ್‌ ಅವರ ಅಂತ್ಯಂಸ್ಕಾರ ಲಂಡನ್‌ನಲ್ಲಿ ಸೋಮವಾರ ತಡರಾತ್ರಿ ನಡೆಯಿತು.

ಅಂತ್ಯಂಸ್ಕಾರದಲ್ಲಿ ಸುಮಾರು 2000 ವಿದೇಶಿ ಗಣ್ಯರು Bಆಗಿಯಾಗಿ 7ದಶಕ ಆಳಿದ ರಾಣಿಗೆ ತಮ್ಮ ಅಂತಿಮ ವಿದಾಯ ಹೇಳಿದರು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ರಾಜವಂಶಸ್ಥರು ಮತ್ತು ಜಗತ್ತಿನಾದ್ಯಂತದ ರಾಷ್ಟ್ರಗಳ ಮುಖ್ಯಸ್ಥರು ಸೇರಿದಂತೆ ದುಃಖತಪ್ತರು ಉಪಸ್ಥಿತರಿದ್ದರು. ಸೋಮವಾರ ರಾಜಗೌರವಗಳೊಂದಿಗೆ ವೆಸ್ಟ್‌ ಮಿನಿಸ್ಟರ್‌ ಅಬೆಯಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಯಿತು.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ 500ಕ್ಕೂ ಹೆಚ್ಚು ಜಾಗತಿಕ ನಾಯಕರು ಮತ್ತು ಸುಮಾರು 2000 ಜನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.

ದಿವಂಗತ ರಾಣಿಯ ಪುತ್ರ ಹಾಗೂ ಬ್ರಟನ್‌ ರಾಜ ಚಾರ್ಲ್ಸ್‌ ಅಂತಿಮ ಸಂಸ್ಕಾರ ನೆರವೇರಿಸಿದರು.

ಮದುವೆ ಕೇವಲ ಲೈಂಗಿಕ ಸುಖಕ್ಕಾಗಿ ಅಲ್ಲ, ಅದರ ಮುಖ್ಯ ಉದ್ದೇಶ ಸಂತಾನೋತ್ಪತ್ತಿ: ಹೈಕೋರ್ಟ್

ಮದುವೆ ಕೇವಲ ಲೈಂಗಿಕ ಸುಖಕ್ಕಾಗಿ ಅಲ್ಲ, ಅದರ ಮುಖ್ಯ ಉದ್ದೇಶ ಸಂತಾನೋತ್ಪತ್ತಿ: ಹೈಕೋರ್ಟ್

ಮದುವೆ ಕೇವಲ ಲೈಂಗಿಕ ಸುಖಕ್ಕಾಗಿ ಅಲ್ಲ, ಅದರ ಮುಖ್ಯ ಉದ್ದೇಶ ಸಂತಾನೋತ್ಪತ್ತಿ: ಹೈಕೋರ್ಟ್

Share.
Exit mobile version