ಈ ರೋಗ ಲಕ್ಷಣಗಳಿದ್ದವರು ಅರಿಶಿನ ಸೇವನೆ ಮಾಡುವ ಮುನ್ನ ಇದನ್ನೊಮ್ಮೆ ಓದಿ
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಅರಿಶಿನ ಅದೆಷ್ಟೋ ರೋಗಗಳಿಗೆ ಔಷಧಿ. ಇದರಲ್ಲಿ ಅನೇಕ ವಿಟಮಿನ್ ಹಾಗು ಪೋಷಕಾಂಶಗಳಿವೆ. ಅರಿಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಜ. ಇನ್ನು ಕೊರೊನಾ ಸಮಯದಲ್ಲಿ ಅರಿಶಿನ ಸೇವನೆ ಆರೋಗ್ಯಕ್ಕೆ ರಕ್ಷಾಕವಚವಾಗಿದೆ. ಆದರೆ ಇದೇ ಅರಿಶಿನ ಕೆಲ ರೋಗ ಲಕ್ಷಣಗಳಿಗೆ ಒಗ್ಗುವುದಿಲ್ಲ. ಯಾರೆಲ್ಲಾ ಅರಿಶಿನ ಸೇವನೆ ಮಾಡಬಾರದು ಎಂದು ಮುಂದೆ ತಿಳಿದುಕೊಳ್ಳೋಣ. ಕಾಮಾಲೆ: ಕಾಮಾಲೆ ಇರುವವರು ಅರಿಶಿನವನ್ನು ಸೇವಿಸಬಾರದು. ಈ ರೋಗದಿಂದ ಬಳಲುತ್ತಿರುವವರು ಅರಿಶಿನ ಇಲ್ಲದ ಊಟ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಈ ಕಾಯಿಲೆಯಿಂದ ಸುಧಾರಿಸಿಕೊಂಡ ನಂತರವೂ … Continue reading ಈ ರೋಗ ಲಕ್ಷಣಗಳಿದ್ದವರು ಅರಿಶಿನ ಸೇವನೆ ಮಾಡುವ ಮುನ್ನ ಇದನ್ನೊಮ್ಮೆ ಓದಿ
Copy and paste this URL into your WordPress site to embed
Copy and paste this code into your site to embed