Teacher Jobs Alert: ‘ಶಿಕ್ಷಕರ ಹುದ್ದೆ’ ನಿರೀಕ್ಷೆಯಲ್ಲಿದ್ದವರೇ ಗಮನಿಸಿ: ‘ಇಂಗ್ಲೀಷ್ ಶಿಕ್ಷಕ’ರು ಬೇಕಾಗಿದ್ದಾರೆ, ಈ ಕೂಡಲೇ ಸಂಪರ್ಕಿಸಿ

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರಲ್ಲಿ ( Educational Institution ) ಕೆಲಸ ಮಾಡಲು, ಶಿಕ್ಷಕರ ಹುದ್ದೆಗೆ ( Teacher Jobs ) ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕೂಡಲೇ ಅನುಭವಿ ಶಿಕ್ಷಕರು ( Teacher ) ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. BIG NEWS: ‘ಆಶ್ರಯ ಮನೆ ಮಾಲೀಕ’ರಿಗೆ ಬಿಗ್ ಶಾಕ್: ವಾಸವಿಲ್ಲದೇ ಇದ್ದರೇ ‘ಆಶ್ರಯ ಮನೆ ರದ್ದು’ ಈ ಕುರಿತಂತೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರಿನಲ್ಲಿರುವಂತ “ದಿ ಪ್ಲೋರೆನ್ಸ್ ಪಬ್ಲಿಕ್ ಶಾಲೆ” ( … Continue reading Teacher Jobs Alert: ‘ಶಿಕ್ಷಕರ ಹುದ್ದೆ’ ನಿರೀಕ್ಷೆಯಲ್ಲಿದ್ದವರೇ ಗಮನಿಸಿ: ‘ಇಂಗ್ಲೀಷ್ ಶಿಕ್ಷಕ’ರು ಬೇಕಾಗಿದ್ದಾರೆ, ಈ ಕೂಡಲೇ ಸಂಪರ್ಕಿಸಿ