BIG NEWS: ‘ಮಾಹಿತಿ ಹಕ್ಕು ಕಾಯ್ದೆ’ ದುರ್ಬಳಕೆ ಮಾಡಿಕೊಂಡವರನ್ನು ‘ಕಪ್ಪುಪಟ್ಟಿ’ಗೆ ಸೇರ್ಪಡೆ: ಆಯುಕ್ತ ಬದ್ರುದ್ದೀನ್.ಕೆ

ಕಾರವಾರ: ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಆಯೋಗಕ್ಕೆ ದೂರು ಬಂದಿದೆ. ಈ ದೂರುಗಳನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ಇದುವರೆಗೆ 26 ಜನರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿರುವುದಾಗಿ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್.ಕೆ ತಿಳಿಸಿದರು. ಅವರು ಶನಿವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಹಿತಿ … Continue reading BIG NEWS: ‘ಮಾಹಿತಿ ಹಕ್ಕು ಕಾಯ್ದೆ’ ದುರ್ಬಳಕೆ ಮಾಡಿಕೊಂಡವರನ್ನು ‘ಕಪ್ಪುಪಟ್ಟಿ’ಗೆ ಸೇರ್ಪಡೆ: ಆಯುಕ್ತ ಬದ್ರುದ್ದೀನ್.ಕೆ