“ಕಲ್ಲಿದ್ದಲು ಲೂಟಿ ಮಾಡಿ ಬೊಕ್ಕಸ ತುಂಬಿದವ್ರು, ಬಡವರಿಗೆ ಆಹಾರ ನೀಡೋದಿಲ್ಲ” : ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತೆಲಂಗಾಣ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಒಡಿಶಾ ತಲುಪಿದ್ದಾರೆ. ಇಲ್ಲಿ ಅವರು ಚಂಡಿಖೋಲ್‌’ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪೂರ್ವ ಭಾಗದ ಜನರು ಬಿಜೆಪಿಯನ್ನ ಈ ಬಾರಿ 400 ಗುರಿ ಮೀರಿ ಕೊಂಡೊಯ್ಯಲು ಮನಸ್ಸು ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಕಳೆದ 10 ವರ್ಷಗಳಿಂದ ಬಿಜೆಪಿ ಸರ್ಕಾರ ಒಡಿಶಾದಲ್ಲಿ ಅಭೂತಪೂರ್ವ ಹೂಡಿಕೆ ಮಾಡುತ್ತಿದೆ. ಒಡಿಶಾ ಕೂಡ ಅಭಿವೃದ್ಧಿ ಹೊಂದಿದ ಭಾರತದ ಹೆಬ್ಬಾಗಿಲು ಆಗಬೇಕು ಎಂಬುದು ನಮ್ಮ ಪ್ರಯತ್ನ ಎಂದರು. ದೇಶದಲ್ಲಿ ಆಗುತ್ತಿರುವ ದೊಡ್ಡ … Continue reading “ಕಲ್ಲಿದ್ದಲು ಲೂಟಿ ಮಾಡಿ ಬೊಕ್ಕಸ ತುಂಬಿದವ್ರು, ಬಡವರಿಗೆ ಆಹಾರ ನೀಡೋದಿಲ್ಲ” : ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ