‘420’ ಇರೋರು 400 ಪ್ಲಸ್ ಬಗ್ಗೆ ಮಾತಾಡ್ತಾರೆ : ಮತ್ತೆ ‘ಪ್ರಧಾನಿ ಮೋದಿ’ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್

ಚಿಕ್ಕಮಗಳೂರು : 420 ನಂಬರ್ ಇರೋರು 400 ಪ್ಲಸ್ ಬಗ್ಗೆ ಮಾತನಾಡ್ತಾರೆ. ಯಾವುದೇ ಪಕ್ಷವಾಗಲಿ ಅಲ್ಲಿ ಅವರ ಅಹಂಕಾರ ಕಾಣುತ್ತೆ. ನಾನು ತೆಗೆದುಕೊಳ್ತೀನಿ ಅನ್ನೋ ಅಹಂಕಾರ ನಿಂಗೆ ಎಲ್ಲಿ ಬರುತ್ತೆ ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದರು. ‘ಪ್ರಧಾನಿ ಮೋದಿ’ ಕಾರ್ಯಕ್ರಮಕ್ಕೆ ನಾನು ಹೋಗಲ್ಲ : ಅಸಮಾಧಾನ ಹೊರಹಾಕಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ. ಅದಕ್ಕೆ ಸಣ್ಣ ಪಕ್ಷಗಳನ್ನ … Continue reading ‘420’ ಇರೋರು 400 ಪ್ಲಸ್ ಬಗ್ಗೆ ಮಾತಾಡ್ತಾರೆ : ಮತ್ತೆ ‘ಪ್ರಧಾನಿ ಮೋದಿ’ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್