‘ಕುವೆಂಪು ವಿವಿ ಪಿಜಿ, ಡಿಪ್ಲೊಮಾ ಕೋರ್ಸ್’ಗೆ ಅರ್ಜಿ ಸಲ್ಲಿಸಿದ್ದವರೇ ಗಮನಿಸಿ: ಡಿ.19, 20ರಂದು ಪ್ರವೇಶಾತಿಗೆ ಕೌನ್ಸಿಲಿಂಗ್

ಶಿವಮೊಗ್ಗ: ಕುವೆಂಪು ವಿವಿಯ ( Kuvempu University ) 2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಯನ್ನು ( Post Graduate Degree, Post Graduate Diploma Admission ) ಡಿಸೆಂಬರ್ 19 ಮತ್ತು 20ರಂದು ನಡೆಸುವುದಾಗಿ ವಿವಿ ತಿಳಿಸಿದೆ. BIG BREAKING NEWS: ‘ರಾಜ್ಯ ಸರ್ಕಾರ’ದಿಂದ ‘ವನ್ಯಪ್ರಾಣಿ ದಾಳಿ’ಯಿಂದ ಉಂಟಾಗುವ ಹಾನಿಯ ‘ಪರಿಹಾರ ಧನ’ ಹೆಚ್ಚಿಸಿ ಆದೇಶ ವಿವಿಯ 2022-23 ನೇ ಶೈಕ್ಷಣಿಕ ಸಾಲಿನ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಮತ್ತು … Continue reading ‘ಕುವೆಂಪು ವಿವಿ ಪಿಜಿ, ಡಿಪ್ಲೊಮಾ ಕೋರ್ಸ್’ಗೆ ಅರ್ಜಿ ಸಲ್ಲಿಸಿದ್ದವರೇ ಗಮನಿಸಿ: ಡಿ.19, 20ರಂದು ಪ್ರವೇಶಾತಿಗೆ ಕೌನ್ಸಿಲಿಂಗ್