Viral Video: ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗಿ ದುರಹಂಕಾರ ಇರುತ್ತೆ: ಆದರೆ…, ಈ ಸುದ್ದಿ ಓದಿ.! ನಿಮ್ಮ ಮನಸ್ಸೇ ಮರುಗುತ್ತೆ

ಕೆಎನ್ಎನ್ ಡಿಜಿಟಲ್ ಡೆಸ್ಕ್: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವಂತ ಅನೇಕ ಸುದ್ದಿ, ವೀಡಿಯೋಗಳು ಕೆಲವು ಸಂದರ್ಭಗಳಲ್ಲಿ ಮನ ಮಿಡಿದ್ರೇ, ಮತ್ತೆ ಕೆಲವು ಸಂದರ್ಭದಲ್ಲಿ ನಿಮ್ಮನ್ನು ಕೆರಳುವಂತೆ ಮಾಡುತ್ತವೆ. ಆದರೇ ಅದಕ್ಕೂ ಹೊರತಾಗಿ ಮನಸ್ಸೇ ಮರುಗುವಂತ ವೀಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗೆ ದುರಹಂಕಾರ ಇರುತ್ತೆ, ಆದರೇ.. ಅದು ಏನು ಅನ್ನುವ ಬಗ್ಗೆ ಮುಂದೆ ಓದಿ. ಜೀವನ ನಿರ್ವಹಣೆಗಾಗಿ ಅನೇಕರು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಈಗಂತೂ ಸ್ವಿಗ್ಗಿ, ಜೊಮ್ಯಾಟೋ ಬಂದ ನಂತ್ರ ಬೈಕ್, … Continue reading Viral Video: ಅಪ್ಪನ ದುಡ್ಡಲ್ಲಿ ಕುಂತು ತಿನ್ನೋರಿಗಿ ದುರಹಂಕಾರ ಇರುತ್ತೆ: ಆದರೆ…, ಈ ಸುದ್ದಿ ಓದಿ.! ನಿಮ್ಮ ಮನಸ್ಸೇ ಮರುಗುತ್ತೆ