ಶಾಸಕರಾದವರು ಐಪಿಎಲ್ ಟಿಕೆಟ್‌ಗಾಗಿ ಭಿಕ್ಷೆ ಬೇಡ್ತಾರಲ್ಲ, ನಾಚಿಕೆಯಾಗಬೇಕು: ಡಿ.ವಿ.ಸದಾನಂದಗೌಡ ಆಕ್ರೋಶ

ಬೆಂಗಳೂರು: ಐಪಿಎಲ್ ಟಿಕೆಟ್‌ಗಾಗಿ ವಿಧಾನಸಭೆಯಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಮತ್ತು ಸ್ಪೀಕರ್ ಕಚೇರಿ ಮುಂದೆ ಶಾಸಕರ ಆಪ್ತ ಸಹಾಯಕರು (PA) ಸಾಲುಗಟ್ಟಿ ನಿಂತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರ ಈ ನಡವಳಿಕೆಯನ್ನು ಅವರು ‘ಭಿಕ್ಷೆ ಬೇಡುವ ಕೆಲಸ’ ಎಂದು ಕಟುವಾಗಿ ಟೀಕಿಸಿದ್ದಾರೆ. 🔴 ಐಪಿಎಲ್ ಟಿಕೆಟ್‌ಗಾಗಿ ಭಿಕ್ಷೆ ಬೇಡಬೇಡಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಐಪಿಎಲ್ ಟಿಕೆಟ್‌ಗಾಗಿ ಯಾವುದೇ ಶಾಸಕರು ಭಿಕ್ಷೆ ಬೇಡಬಾರದು. ಚುನಾವಣೆಯಲ್ಲಿ ನೂರಾರು ಕೋಟಿ … Continue reading ಶಾಸಕರಾದವರು ಐಪಿಎಲ್ ಟಿಕೆಟ್‌ಗಾಗಿ ಭಿಕ್ಷೆ ಬೇಡ್ತಾರಲ್ಲ, ನಾಚಿಕೆಯಾಗಬೇಕು: ಡಿ.ವಿ.ಸದಾನಂದಗೌಡ ಆಕ್ರೋಶ