‘KEA ನಿಗಮ-ಮಂಡಳಿ ನೇಮಕಾತಿ’ಗೆ ಅರ್ಜಿ ಸಲ್ಲಿಸಿದ್ದವರೇ ಗಮನಿಸಿ: ಹುದ್ದೆವಾರು ‘ತಾತ್ಕಾಲಿಕ ಅಂಕಪಟ್ಟಿ’ ಪ್ರಕಟ

ಬೆಂಗಳೂರು: ಕಿಯೋನಿಕ್ಸ್, ಎಂ ಎಸ್ ಐ ಎಲ್ ಸೇರಿದಂತೆ ಆರು ನಿಗಮ-ಮಂಡಳಿಗಳ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಕರೆಯಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಕೂಡ ನಡೆಸಲಾಗಿತ್ತು. ಈ ಹುದ್ದೆಗಳಿಗೆ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹುದ್ದೆವಾರು ತಾತ್ಕಾಲಿಕ ಅಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆಇಎ, ನಿಗಮ ಮಂಡಳಿಯ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಗಳು ಪಡೆದಿರುವ ಅಂಕಗಳ ಆಧಾರದಲ್ಲಿ 725 ಹುದ್ದೆವಾರು ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿರುವುದಾಗಿ … Continue reading ‘KEA ನಿಗಮ-ಮಂಡಳಿ ನೇಮಕಾತಿ’ಗೆ ಅರ್ಜಿ ಸಲ್ಲಿಸಿದ್ದವರೇ ಗಮನಿಸಿ: ಹುದ್ದೆವಾರು ‘ತಾತ್ಕಾಲಿಕ ಅಂಕಪಟ್ಟಿ’ ಪ್ರಕಟ