‘ಸಿಗಂದೂರು ಸೇತುವೆ’ ನೋಡೋದಕ್ಕೆ ತೆರಳುವವರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’

ಶಿವಮೊಗ್ಗ: ಸಿಗಂದೂರು ಹೊಸ ಕೇಬಲ್ ಬ್ರಿಡ್ಜ್ ನಿರ್ಮಾಣದ ನಂತ್ರ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆ ಜೊತೆಗೆ ಹುಚ್ಚಾಚವು ಜೋರಾಗಿದೆ. ಅದರಲ್ಲೂ ಪ್ರವಾಸಿಗರು ವಾಹನಗಳನ್ನು ಮನಬಂದಂತೆ ಚಲಾಯಿಸೋದು, ಬೈಕ್ ವೀಲ್ಹಿಂಗ್ ಮಾಡೋದು ನಡೆಯುತ್ತಿದೆ. ಒಂದು ವೇಳೆ ನೀವು ಈ ಎಲ್ಲಾ ಹುಚ್ಚಾಟ ಮೆರೆಯೋಕೆ ಸಿಗಂದೂರು ಸೇತುವೆಗೆ ಹೋಗ್ತೀರಿ ಅಂದ್ರೆ ಎಚ್ಚರ.! ಪೊಲೀಸರಿಂದ ದಂಡ ಫಿಕ್ಸ್. ದಿನಾಂಕ 15-08-2025ರಂದು ಸಿಗಂದೂರು ಸೇತುವೆ ನೋಡೋದಕ್ಕೆ ತೆರಳಿದ್ದಂತ ಜಿಎ8, ಎಎನ್73 ಬೈಕ್ ಸವಾರನೊಬ್ಬ ಸೇತುವೆಯನ್ನು ನೋಡಿಕೊಂಡು ವಾಪಾಸ್ಸಾಗುವ ಬದಲು ವೀಲ್ಹಿಂಗ್ ಮಾಡಿದ್ದಾನೆ. … Continue reading ‘ಸಿಗಂದೂರು ಸೇತುವೆ’ ನೋಡೋದಕ್ಕೆ ತೆರಳುವವರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’