BREAKING : ಅಂತಾರಾಷ್ಟ್ರೀಯ ‘ಫುಟ್ಬಾಲ್’ಗೆ ‘ಥಾಮಸ್ ಮುಲ್ಲರ್’ ನಿವೃತ್ತಿ ಘೋಷಣೆ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಯೂರೋ 2024 ಮುಕ್ತಾಯದ ನಂತ್ರ ಥಾಮಸ್ ಮುಲ್ಲರ್ ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದಾರೆ. 34 ವರ್ಷದ ಫಾರ್ವರ್ಡ್ ಆಟಗಾರ ಜರ್ಮನಿಯನ್ನ 131 ಬಾರಿ ಪ್ರತಿನಿಧಿಸಿದ್ದಾರೆ, 45 ಗೋಲುಗಳನ್ನ ಗಳಿಸಿದ್ದಾರೆ ಮತ್ತು ರಾಷ್ಟ್ರದ 2014ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾರ್ಚ್ 2010ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು, ಅಲ್ಲಿ ಅವರು 2010ರ ವಿಶ್ವಕಪ್ನಲ್ಲಿ ಐದು ಗೋಲುಗಳನ್ನ ಗಳಿಸುವ ಮೂಲಕ ತ್ವರಿತವಾಗಿ ಪ್ರಾಮುಖ್ಯತೆಯನ್ನ ಪಡೆದರು, ಇದು ಅವರಿಗೆ ಗೋಲ್ಡನ್ ಬೂಟ್ ಮತ್ತು … Continue reading BREAKING : ಅಂತಾರಾಷ್ಟ್ರೀಯ ‘ಫುಟ್ಬಾಲ್’ಗೆ ‘ಥಾಮಸ್ ಮುಲ್ಲರ್’ ನಿವೃತ್ತಿ ಘೋಷಣೆ