ರಾಜ್ಯದ ಈ ಹಳ್ಳಿಯಲ್ಲಿ 45 ವರ್ಷಗಳ ನಂತ್ರ ಅದ್ಧೂರಿ ಗ್ರಾಮದೇವತೆ ಹಬ್ಬ ಆಚರಣೆ

ಚಿಕ್ಕಮಗಳೂರು: ಪ್ರಕೃತಿ ಸೌಂದರ್ಯದ ನಡುವೆ ಅದೆಷ್ಟೋ ಸಂಸ್ಕೃತಿ, ಸಂಪ್ರದಾಯಗಳನ್ನು ಮಡಿಲಲ್ಲಿ ಇಟ್ಟುಕೊಂಡಿರುವ ಜಿಲ್ಲೆ ನಮ್ಮ ಕಾಫಿನಾಡು. ಇಲ್ಲಿನ ಹಸಿರು ಬೆಟ್ಟಗಳ ನಡುವೆ ಅಡಗಿರುವ ಒಂದೊಂದು ಗ್ರಾಮವೂ ತನ್ನದೇ ಆದ ವಿಶಿಷ್ಟ ಆಚರಣೆಗಳಿಗೆ ಸಾಕ್ಷಿಯಾಗಿದೆ. ಈಗ ಅಂತಹದ್ದೇ ಒಂದು ಅಪರೂಪದ ಮತ್ತು ಭಕ್ತಿಯ ಪರಾಕಾಷ್ಠೆಯ ಆಚರಣೆಗೆ ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಆದಿಹಳ್ಳಿ ಗ್ರಾಮ ಸಾಕ್ಷಿಯಾಗುತ್ತಿದೆ. 45 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಆದಿಹಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ದೇವಿರಮ್ಮನವರ ಅದ್ದೂರಿ ಹಬ್ಬವು ಬರೋಬ್ಬರಿ 45 ವರ್ಷಗಳ … Continue reading ರಾಜ್ಯದ ಈ ಹಳ್ಳಿಯಲ್ಲಿ 45 ವರ್ಷಗಳ ನಂತ್ರ ಅದ್ಧೂರಿ ಗ್ರಾಮದೇವತೆ ಹಬ್ಬ ಆಚರಣೆ