ರೈಲು ಚಲಿಸುತ್ತಿದ್ದರೂ ಬಿಡಲಿಲ್ಲ… ಮಹಿಳೆಗೆ ಆಹಾರ ತಲುಪಿಸಿದ Dunzo ಏಜೆಂಟ್ … ವಿಡಿಯೋ ವೈರಲ್‌

ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಗೆ ಆರ್ಡರ್‌ ಮಾಡಿದ್ದ ಆಹಾರ ತಲುಪಿಸಲು Dunzo ಡೆಲಿವರಿ ಏಜೆಂಟ್ ಪ್ಲಾಟ್‌ಫಾರ್ಮ್‌ನಲ್ಲಿ ಓಡುತ್ತಿರುವ ದೃಶ್ಯವೊಂದು ವೈರಲ್‌ ಆಗಿದೆ. Sahilarioussss ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ 7 ಸೆಕೆಂಡ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಡೆಲಿವರಿ ಏಜೆಂಟ್ ಆಹಾರದ ಪ್ಯಾಕೇಜ್ ಅನ್ನು ತಲುಪಿಸಲು ವೇಗವಾಗಿ ಓಡುವ ದೃಶ್ಯ ಕಂಡು ಬರುತ್ತದೆ. ಕೊನೆಗೂ ರೈಲಿನ ಬಾಗಿಲಲ್ಲಿ ನಿಂತಿದ್ದ ಮಹಿಳೆಗೆ ಆಹಾರವನ್ನು ಏಜೆಂಟ್ ತಲುಪಿಸುತ್ತಾನೆ. Just Came Across This Viral Video. His … Continue reading ರೈಲು ಚಲಿಸುತ್ತಿದ್ದರೂ ಬಿಡಲಿಲ್ಲ… ಮಹಿಳೆಗೆ ಆಹಾರ ತಲುಪಿಸಿದ Dunzo ಏಜೆಂಟ್ … ವಿಡಿಯೋ ವೈರಲ್‌