‘ಈ ಬಾರಿ ಸಮುದ್ರ ಮಾರ್ಗ ಬಳಸಿ 26/11 ಮಾದರಿಯ ದಾಳಿ ಮಾಡ್ತೇವೆ’ ; ಪಹಲ್ಗಾಮ್ ಮಾಸ್ಟರ್ ಮೈಂಡ್ ಎಚ್ಚರಿಕೆ

ನವದೆಹಲಿ : 2008ರ ಮುಂಬೈ ಹತ್ಯಾಕಾಂಡದ ಭೀತಿಯನ್ನ ಹುಟ್ಟುಹಾಕುವ ಭಯಾನಕ ಎಚ್ಚರಿಕೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (LeT) ಸಮುದ್ರ ಮಾರ್ಗವನ್ನ ಬಳಸಿಕೊಂಡು ಭಾರತದಲ್ಲಿ ಮತ್ತೆ 26/11 ಮಾದರಿಯ ದಾಳಿಯನ್ನ ನಡೆಸುವುದಾಗಿ ಬೆದರಿಕೆ ಹಾಕಿದೆ. LeTಯ ಉಪ ಮುಖ್ಯಸ್ಥ ಮತ್ತು ಏಪ್ರಿಲ್ 22, 2025ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಸೈಫುಲ್ಲಾ ಕಸೂರಿಯ ವೀಡಿಯೊ ಹರಿಬಿಟ್ಟಿದ್ದು, ಇದರಲ್ಲಿ ಅವರು ಭಾರತದ ವಿರುದ್ಧ ಬಹಿರಂಗ ಬೆದರಿಕೆ ಹಾಕಿದ್ದಾನೆ ಮತ್ತು ಪಾಕಿಸ್ತಾನದ ಮಿಲಿಟರಿ … Continue reading ‘ಈ ಬಾರಿ ಸಮುದ್ರ ಮಾರ್ಗ ಬಳಸಿ 26/11 ಮಾದರಿಯ ದಾಳಿ ಮಾಡ್ತೇವೆ’ ; ಪಹಲ್ಗಾಮ್ ಮಾಸ್ಟರ್ ಮೈಂಡ್ ಎಚ್ಚರಿಕೆ